Viral Video: ಜನರು ತಮ್ಮ ಮದುವೆ ಮತ್ತು ನಿಶ್ಚಿತಾರ್ಥವನ್ನು ವಿಶಿಷ್ಟ ಅವಿಸ್ಮರಣೀಯವಾಗಿಸಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಕುಟುಂಬದ ಇತರ ಸದಸ್ಯರು ಕೂಡ ನಮ್ಮ ಮನೆಮಗಳ ಮದುವೆಯನ್ನು ಬಹಳ ವಿಜೃಂಭಣೆಯಿಂದ ನಡೆಸಬೇಕೆಂದು ಬಯಸುತ್ತಾರೆ. ಆದರೆ ಕೆಲವೊಮ್ಮೆ ನಡೆಯುವ ಕೆಲ ವಿಚಿತ್ರ ಕೃತ್ಯಗಳು ಜನರ ಭಾರಿ ಟ್ರೋಲ್ ಗೆ ಗುರಿಯಾಗುತ್ತವೆ. ಇತ್ತೀಚೆಗಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅಂದಹುದೇ ಒಂದು ವಿಡಿಯೋ ಕಾಣಿಸಿಕೊಂಡಿದೆ. ಇದನ್ನು ನೋಡಿದ ಜನರ ಪಿತ್ತ ನೆತ್ತಿಗೇರಿ ಮಾತನಾಡಿದೆ. (Viral News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.