highest runs in one ball in Cricket History: 1894 ರಲ್ಲಿ ಕ್ರಿಕೆಟ್ ಮೈದಾನದಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿತ್ತು. ಬ್ಯಾಟ್ಸ್ಮನ್ಗಳು ಒಂದೇ ಒಂದು ಬೌಂಡರಿ ಅಥವಾ ಸಿಕ್ಸರ್ ಇಲ್ಲದೆ ಕೇವಲ 1 ಎಸೆತದಲ್ಲಿ ಬೃಹತ್ ರನ್ ಕಲೆ ಹಾಕಿದ್ದರು. ಈ ಅಸಂಭವ ದಾಖಲೆ ಬಗ್ಗೆ, ಜನವರಿ 1894 ರಲ್ಲಿ ಲಂಡನ್ನಿಂದ ಪ್ರಕಟವಾದ 'ಪಾಲ್-ಮಾಲ್ ಗೆಜೆಟ್' ನಲ್ಲಿ ಉಲ್ಲೇಖಿಸಲಾಗಿದೆ ಎಂದು ESPN Cricinfo ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.