ದೀಪಾವಳಿ ಹಬ್ಬವನ್ನು ಪ್ರತಿ ವರ್ಷ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಹಬ್ಬವು ಮನೆಯ ಅಲಂಕಾರಕ್ಕೆ ವಿಶೇಷ ಅವಕಾಶವನ್ನು ನೀಡುತ್ತದೆ, ಅಲ್ಲಿ ನಾವು ನಮ್ಮ ಮನೆಗಳಿಗೆ ಹೊಸ ನೋಟವನ್ನು ನೀಡಬಹುದು. ನಿಮ್ಮ ಮನೆಯ ಗೋಡೆಗಳನ್ನು ಸುಂದರವಾಗಿ ಮತ್ತು ಸುಂದರವಾಗಿಸಲು ನೀವು ಸುಲಭವಾದ ತಂತ್ರಗಳನ್ನು ಹುಡುಕುತ್ತಿದ್ದರೆ, ಈ ದೀಪಾವಳಿಯಲ್ಲಿ ನಿಮ್ಮ ಮನೆಯನ್ನು ಇನ್ನಷ್ಟು ಸುಂದರವಾಗಿಸಲು ಕೆಲವು ಸುಲಭವಾದ ಮಾರ್ಗಗಳು ಇಲ್ಲಿವೆ.
ಗಾತ್ರದ ದೃಷ್ಟಿಯಲ್ಲಿ ಗೋಲ್ಡ್ಫಿಷ್, ಗಪ್ಪಿ, ಕೊಯ್, ಆಸ್ಕರ್, ಕಿಚ್ಲಿಡ್, ಗ್ರಾಸ್ ಕಾರ್ಪ್ಫಿಷ್, ವೈಟ್ ಆ್ಯಂಡ್ ರೆಡ್ ಕ್ಯಾಪ್ ಫಿಷ್ ಹೀಗೆ ಅನೇಕ ಬಗೆಯ ಮೀನುಗಳಿವೆ. ದೊಡ್ಡ ಮತ್ತು ಸಣ್ಣ ಗಾತ್ರದ ಮೀನುಗಳನ್ನು ಒಂದೇ ತೊಟ್ಟಿಯಲ್ಲಿ ಸಾಕುವಾಗ ಅವುಗಳ ಗುಣ ಸ್ವಭಾವಗಳನ್ನು ಮೊದಲೇ ತಿಳಿದುಕೊಳ್ಳುವುದು ಉತ್ತಮ. ಅವು ಸಹಬಾಳ್ವೆ ನಡೆಸುವಂತಿದ್ದರೆ ಮಾತ್ರ ಆಯ್ಕೆ ಮಾಡಬಹುದು. ಇಲ್ಲವಾದರೆ ಸಣ್ಣ ಗಾತ್ರದ ಮೀನುಗಳೇ ಉತ್ತಮ. ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯವಾಗಿ ಸಿಗುವ ಕೆರೆ, ಹಳ್ಳದ ಮೀನುಗಳನ್ನು ಹಿಡಿದು ಪುಟ್ಟ ಅಕ್ವೇರಿಯಂಗಳಲ್ಲಿ, ಗಾಜಿನ ಪಾತ್ರೆಯಲ್ಲಿ ಸಾಕಿದವರೂ ಇದ್ದಾರೆ.
ಇದಲ್ಲದೇ ಅಲಂಕಾರಿಕ ವಸ್ತುಗಳನ್ನು ಇಡುವಾಗ ಸರಿಯಾದ ದಿಕ್ಕನ್ನು ನೋಡಿಕೊಳ್ಳುವುದು ಸಹ ಅಗತ್ಯವಾಗಿದೆ. ಮನೆಯಲ್ಲಿ ಅಲಂಕಾರಿಕ ವಸ್ತುಗಳನ್ನು ಇಡುವುದು ಹೇಗೆ? ಯಾವ ದಿಕ್ಕಿನಲ್ಲಿ ಎಂಬುವುದನ್ನು ವಾಸ್ತು ಶಾಸ್ತ್ರದಲ್ಲಿ ವಿವರಿಸಲಾಗಿದೆ. ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.