ಕೊರೋನಾದಿಂದಾಗಿ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಕಳೆದ(2020ರ ಜನವರಿಯಿಂದ) 3 ಕಂತುಗಳ ಡಿಎ ತಡೆ ಹಿಡಿಯಲಾಗಿತ್ತು. ಅಖಿಲ ಭಾರತ ಸೂಚ್ಯಂಕ ಆಧರಿಸಿ ಕಳೆದ ವಾರ ಕೇಂದ್ರ ಸರ್ಕಾರ ತನ್ನ ನೌಕರರ ಶೇ.11ರಷ್ಟು ಡಿಎ ಹೆಚ್ಚಿಸಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.