Indian Space Policy 2023: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸಚಿವ ಸಂಪುಟ ಭಾರತೀಯ ಬಾಹ್ಯಾಕಾಶ ನೀತಿ - 2023ರನ್ನು ಅನುಮೋದಿಸಿದೆ. ಈ ನೂತನ ನೀತಿ ಇಸ್ರೋ, ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ - ಎನ್ಎಸ್ಐಎಲ್ (ಬಾಹ್ಯಾಕಾಶ ಕ್ಷೇತ್ರದ ಸಾರ್ವಜನಿಕ ವಲಯದ ಸಂಸ್ಥೆ), ಹಾಗೂ ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರೊಮೋಷನ್ ಆ್ಯಂಡ್ ಆಥರೈಸೇಷನ್ ಸೆಂಟರ್ (ಇನ್-ಸ್ಪೇಸ್) ಸಂಸ್ಥೆಗಳಿಗೆ ಅವುಗಳ ಕೆಲಸ ಕಾರ್ಯಗಳ ಹಂಚಿಕೆ ಮಾಡಿ, ಆ ಮೂಲಕ ಭಾರತದ ಬಾಹ್ಯಾಕಾಶ ವಲಯದ ಅಭಿವೃದ್ಧಿಗೆ ನೆರವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.