ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಫುಮಿಯೋ ಕಿಷಿಡಾ ಭೇಟಿಯಾಗಿದ್ದು, ಇಂಡೋ-ಪೆಸಿಫಿಕ್ನಲ್ಲಿ ಶಾಂತಿ-ಸ್ಥಿರತೆ, ವಿಶ್ವಾಸಾರ್ಹ ಪೂರೈಕೆ ಸರಪಳಿ ಬಲಪಡಿಸುವಿಕೆ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ.
ಇದು ರಾಜ್ಯ ಕಾರ್ಯದರ್ಶಿಯಾಗಿ ಬ್ಲಿಂಕೆನ್ ಅವರ ಇದು ಮೊದಲ ಭಾರತ ಭೇಟಿಯಾಗಿದೆ. ಇವರ ಇಬ್ಬರು ಕ್ಯಾಬಿನೆಟ್ ಸಹೋದ್ಯೋಗಿಗಳು - ಮಾರ್ಚ್ ನಲ್ಲಿ ನವದೆಹಲಿಯಲ್ಲಿದ್ದ ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಏಪ್ರಿಲ್ ನಲ್ಲಿ ಹವಾಮಾನ ಬದಲಾವಣೆಯ ವಿಶೇಷ ರಾಯಭಾರಿ ಜಾನ್ ಕೆರ್ರಿ ಭೇಟಿ ನೀಡಿದ್ದರು. ಇದು ಎರಡು ದಿನಗಳ ಕಾಲದ ಪ್ರವಾಸವಾಗಿದೆ.
ಬಂಗಾಳ ಕೊಲ್ಲಿಯಲ್ಲಿ (Bay of Bengal) ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾದ ಸಮರ ನೌಕೆಗಳು ಯುದ್ದಾಭ್ಯಾಸದಲ್ಲಿ ತೊಡಗಿವೆ. ಏಷ್ಯಾದ ನ್ಯಾಟೋ (NATO) ಪಡೆ ಎಂದೇ ಕರೆಯಲಾಗುವ ಕ್ವಾಡ್ (Quad) ದೇಶಗಳ (ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ) ನೌಕಾ ಪಡೆಗಳ ಸಮರಾಭ್ಯಾಸ ಚೀನಾಗೆ ತಣ್ಣಗೆ ನಡುಕ ಸೃಷ್ಟಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.