K Raghavendra Rao Niharika : ಚಿತ್ರರಂಗದಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ ಕೆ ರಾಘವೇಂದ್ರ ರಾವ್ ವಿವಾದದಲ್ಲಿ ಸಿಲುಕಿದ್ದಾರೆ. ಮೆಗಾ ಪುತ್ರಿ ನಿಹಾರಿಕಾ ಕೊನಿಡೇಲಾ ಅವರ ಸೊಂಟದ ಮೇಲೆ ಕೈ ಇಟ್ಟ ಆರೋಪ ಅವರ ಮೇಲೆ ಕೇಳಿ ಬಂದಿದೆ.. ಈ ಕುರಿತ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Famous actor: ಚಿತ್ರದಲ್ಲಿ ಈ ಖ್ಯಾತ ನಟಿಗೆ ಫೇಮಸ್ ಹೀರೋ ಒಬ್ಬರು ಮೊಮ್ಮಗಳ ಸ್ಥಾನವನ್ನು ಕೊಟ್ಟು, ನಂತರ ಅವಳ ಅಂದಕ್ಕೆ ಮಾರು ಹೋಗಿ ಈ ಒಂದು ನಿರ್ಧಾರವನ್ನು ಎಗೆದುಕೊಂಡರು. ಈ ನಿರ್ಣಯ ಇಡೀ ಸಿನಿಮಾರಂಗವನ್ನೇ ಬೆಚ್ಚಿಬೀಳಿಸಿತು.
K Raghavendra rao on Sridevi : ಖ್ಯಾತ ನಟಿ ಶ್ರೀದೇವಿಯನ್ನು ಹೊತ್ತುಕೊಂಡು ಹೋಗು ಎಂದು ನಟ ಶೋಭನ್ ಬಾಬು ಅವರಿಗೆ ಖ್ಯಾತ ನಿರ್ದೇಶಕ ರಾಘವೇಂದ್ರ ರಾವ್ ಅವರು ಹೇಳಿದ್ದರು.. ಆದ್ರೆ ಕೊನೆಗೆ ನಟ ಒಪ್ಪದ ಹಿನ್ನೆಲೆ ಆ ಕೆಲಸವನ್ನು ಸ್ವತಃ ನಿರ್ದೇಶಕರೇ ಮಾಡಿದ್ದರು.. ಅಷ್ಟಕ್ಕೂ ಶ್ರೀದೇವಿಯವರನ್ನು ಹೊತ್ತು ಕೊಂಡು ಬಂದಿದ್ದೇಕೆ..? ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ..
Sudheer Varma Commits suicide: ಸುಧೀರ್ ವರ್ಮಾ 'ಸ್ವಾಮಿ ರಾ ರಾ' ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. 2013ರಲ್ಲಿ ತೆರೆಕಂಡಿದ್ದ ಕಿಶೋರ್ ತಿರುಮಲ ನಿರ್ದೇಶನದ ‘ಸೆಕೆಂಡ್ ಹ್ಯಾಂಡ್’ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.