Kamal Haasan Srividya love story : ಬಾಲನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕಮಲ್ ಹಾಸನ್ ಈಗ ಭಾರತೀಯ ಚಿತ್ರರಂಗದ ʼವಿಶ್ವನಾಯಕʼ ಎಂದು ಗುರುತಿಸಿಕೊಂಡಿದ್ದಾರೆ. ಎಲ್ಲರಂತೆ ಕಮಲ್ ಜೀವನದಲ್ಲೂ ಪ್ರೇಮಕಥೆ ಇತ್ತು. ಆದರೆ ಅದು ಯಶಸ್ವಿಯಾಗಿ ಉಳಿಯಲಿಲ್ಲ. ಸೂಪರ್ ಸ್ಟಾರ ನಟ ಚಿತ್ರದಲ್ಲಿ ತಮ್ಮ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದ ನಟಿಯ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ದ ಕಥೆ ನಿಮ್ಗೆ ಗೊತ್ತೆ..? ಬನ್ನಿ ತಿಳಿಯೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.