star actor gets government job :ಸಿನಿರಂಗದಲ್ಲಿ ತನ್ನ ಪ್ರತಿಭೆಯಿಂದ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಟ ಜೀವನದ 71ನೇ ವಯಸ್ಸಿನಲ್ಲಿ ದೊಡ್ಡ ಮಟ್ಟದ ಸರ್ಕಾರಿ ಹುದ್ದೆ ಸಿಕ್ಕಿದೆ. ತಮ್ಮ ತಾಯಿಯ ಕನಸನ್ನು ನನಸಾಗಿಸಿರುವ ಈ ಕ್ಷಣ ಅವರಿಗೆ ಹೆಮ್ಮೆಯ ಸಂಗತಿಯಾಗಿದೆ.
Ramya Krishna: ಸಿನಿಮಾರಂಗದಲ್ಲಿ ದಶಕಗಳಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಿರುವ ರಮ್ಯಾ ಕೃಷ್ಣ, ತನ್ನ ಶಕ್ತಿಶಾಲಿ ಅಭಿನಯ ಮತ್ತು ಧೈರ್ಯಶಾಲಿ ಪಾತ್ರಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಒಂದು ಸ್ಟಾರ್ ನಟನ ಎದುರು ನಟಿಸುವಾಗ ತಾನೇ ನಡುಗುತ್ತೇನೆಂದು ಹೇಳಿರುವ ಮಾತು ಇದೀಗ ಮರು ವೈರಲ್ ಆಗಿದೆ.
Sundar C on Thalaivar 173 : ರಜನಿಕಾಂತ್-ಕಮಲ್ ಹಾಸನ್ ಪುನರ್ಮಿಲನದ ಚಿತ್ರವನ್ನು ನಿರ್ದೇಶಿಸುವುದಾಗಿ ಹೇಳಿಕೊಂಡಿದ್ದ ಖ್ಯಾತ ನಿರ್ದೇಶಕ ಸುಂದರ್ ಸಿ ಈ ಅವಕಾಶದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ. ಅಸಲಿಗೆ ಏನಾಯ್ತು.. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..
Kamal Haasan Rajinikanth movie : ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ವಿಶ್ವ ನಾಯಕ ಕಮಲ್ ಹಾಸನ್ ದೀರ್ಘ ವಿರಾಮದ ನಂತರ ಒಟ್ಟಿಗೆ ನಟಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.. ಇದೀಗ ಈ ಕುರಿತು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಹಾಗಿದ್ರೆ ಈ ಲೆಜೆಂಡ್ಸ್ ನಟನೆಯ ಸಿನಿಮಾಗೆ ಆಕ್ಷನ್ ಕಟ್ ಹೇಳುವವರು ಯಾರು..? ಬನ್ನಿ ನೋಡೋಣ..
Actress love story : ಸಿನಿರಂಗದಲ್ಲಿ ಪ್ರೇಮ ಕಥೆಗಳಿಗೆ ಕಮ್ಮಿಯಿಲ್ಲ.. ಕೆಲವು ಸಕ್ಸಸ್ ಆದ್ರೆ ಇನ್ನೂ ಕೆಲವು ಫೆಲ್ಯೂರ್ ಆಗಿವೆ. ಇನ್ನೂ ಕೆಲವು ಇವತ್ತಿಗೂ ಏನಾಗಿವೆ ಅಂತ ನಿಗೂಢವಾಗಿಯೇ ಉಳಿದಿವೆ. ಈ ಪೈಕಿ ಓರ್ವ ಚೆಲುವೆಗಾಗಿ ನಟ ಕಮಲ್ ಹಾಸನ್ ಮತ್ತು ರಜನಿಕಾಂತ್ ನಡುವೆ ಪೈಪೋಟಿ ಶುರುವಾಗಿತ್ತಂತೆ.. ಇದೀಗ ಈ ವಿಚಾರ ಸಖತ್ ಸದ್ದು ಮಾಡುತ್ತಿದೆ.
Guess the actor: ಚಿತ್ರರಂಗದಲ್ಲಿ ಅನೇಕ ನಟರು ಲೇಡಿ ಗೆಟಪ್‌ನಲ್ಲಿ ನಟಿಸಿದ್ದಾರೆ.. ಆ ಪಟ್ಟಿಯಲ್ಲಿ ಇವರೂ ಒಬ್ಬರು.. ಈ ನಟ ನಿರ್ವಹಿಸಿದ ಪಾತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದಲ್ಲದೇ ಚಿತ್ರ ಬಹುದೊಡ್ಡ ದಾಖಲೆಗಳನ್ನು ಬರೆದಿತ್ತು..
ಉಪಸಭಾಪತಿ ನಾರಾಯಣ ಸಿಂಗ್ ಪ್ರಮಾಣ ಬೋಧನೆ
ಮಕ್ಕಳ್ ನೀಧಿ ಮೈಯ್ಯಂ (ಎಂಎನ್‌ಎಂ) ಸ್ಥಾಪಕರು
DMK ಮಿತ್ರಪಕ್ಷ MNMಗೆ ಒಂದು ಸ್ಥಾನ ಬಿಟ್ಟುಕೊಟ್ಟಿತ್ತು
ರಾಜ್ಯಸಭೆಯಲ್ಲಿ ಹಿರಿಯ ನಟ ಕಮಲ್ ಆರ್ಭಟ ಶುರು
ಫೇಮಸ್ ಸ್ಟಾರ್‌ಕಿಡ್ ಮತ್ತು ಬಹುಭಾಷಾ ನಟಿಯಾದಂತಹ ಶೃತಿ ಹಾಸನ್ ಇತ್ತೀಚಿಗೆ ತಾವು ಭಾಗವಹಿಸಿದ ಪಾಡ್‌ಕ್ಯಾಸ್ಟ್‌ನಲ್ಲಿ ಮದುವೆಯ ಬಗ್ಗೆ ಅವರಿಗಿರುವ ನಿಲುವನ್ನು ಬಹಿರಂಗಪಡಿಸುವ ಮೂಲಕ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಸದ್ಯಕ್ಕೆ ನಟಿಯ ಈ ಮಾತುಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಕ್ಕತ್ ಸದ್ದು ಮಾಡುತ್ತಿದೆ.
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ, ಬಾಲಿವುಡ್ ಸಿನಿ ರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ ನಟಿ ಇಂಡಸ್ಟ್ರಿಯ ಟಾಪ್ ಹಿರೋಯಿನ್ ಆದ್ರೂ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಲೇ ಇಲ್ಲ.
Famous Actor: ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿಯಲ್ಲಿ ಇರುವ ಬಹುಭಾಷಾ ನಟ ಕಮಲ್ ಹಾಸನ್ ಇತ್ತೀಚಿಗೆ ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು, ಈಗ ಅವರ ಮತ್ತ ನಟಿ ರೇಖಾ ಅವರ ಸಂಬಂಧದ ಕುರಿತು ಹೊಸ ವಿವಾದ ಕೇಳಿಬರುತ್ತಿದೆ.
ಭಾಷಾ ವಿಚಾರವಾಗಿ ತಮಿಳು ನಟ ಕಮಲ್ ಹಾಸನ್ ಇತ್ತೀಚೆಗೆ ಕರ್ನಾಟಕದಲ್ಲಿ ಕಿಡಿ ಹೊತ್ತಿಸಿದ್ದರು. ಕನ್ನಡ ತಮಿಳಿನಿಂದ ಹುಟ್ಟಿದ್ದು ಎನ್ನುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿ ಈವರೆಗೂ ಕ್ಷಮೆ ಕೇಳಲಿಲ್ಲ. ಕೊನೆಗೆ ಕರ್ನಾಟಕದಲ್ಲಿ ಅವರ ಥಗ್‌ಲೈಫ್ ಸಿನಿಮಾ ರಿಲೀಸ್ ಆಗಲಿಲ್ಲ. ಬಿಡುಗಡೆ ಆದ ಕಡೆ ಸಕ್ಸಸ್ ಕೂಡ ಕಾಣಲಿಲ್ಲ. ಈ ಹೀನಾಯ ಸೋಲಿನ ಚಿಂತೆಯಲ್ಲಿದ್ದ ನಟ ಕಮಲ್ ಹಾಸನ್‌ಗೆ ಇದೀಗ ಅದೃಷ್ಟವೊಂದು ಒಲಿದುಬಂದಿದೆ. ಇದರಿಂದ ನಮ್ಮ ಕಮಲ್ ಹಾಸನ್ ಗತ್ತು ಇಡೀ ಜಗತ್ತಿಗೇ ಗೊತ್ತು ಅಂತಿದ್ದಾರೆ ತಮಿಳು ಮಂದಿ. ಏನದು ಕಮಲ್ ಮನೆ ಬಾಗಿಲಿಗೆ ಹರಸಿ ಬಂದ ಅದೃಷ್ಟ ಅಂತೀರಾ? ಈ ಕುರಿತ ಸ್ಮಾಲ್ ಸ್ಟೋರಿ ನಿಮಗಾಗಿ ಇಲ್ಲಿದೆ
Oscars 2025 : ವಿಶ್ವದ ಅತಿದೊಡ್ಡ ಪ್ರಶಸ್ತಿ ಪ್ರದಾನ ಸಮಾರಂಭವಾದ ಆಸ್ಕರ್ ಪ್ರಶಸ್ತಿಗಳ 2025 ರ ಮತದಾನ ಸಮಿತಿಯಲ್ಲಿ ಭಾರತವನ್ನು ಪ್ರತಿನಿಧಿಸಲು ಕಮಲ್ ಹಾಸನ್ ಆಯ್ಕೆಯಾಗಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ತಂದಿದೆ. ಹೆಚ್ಚಿನ ವಿವರಗಳು ಇಲ್ಲಿವೆ..
ಕಮಲ್ ಹಾಸನ್ ನಟನೆಯ, ಮಣಿರತ್ನಂ ನಿರ್ದೇಶನದ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೆ, ಚಿತ್ರತಂಡ ಕೋರ್ಟ್‌ಗೆ ಹೋಗಿತ್ತು. ಇದೀಗ ಸುಪ್ರೀಂ ಕೋರ್ಟ್ ಸಿನಿಮಾವನ್ನು ಬಿಡುಗಡೆ ಮಾಡಲು ಅನುಮತಿ ನೀಡಿದ್ದು, ಸೂಕ್ತ ಭದ್ರತೆ ಒದಗಿಸಲು ಸರ್ಕಾರಕ್ಕೆ ಸೂಚಿಸಿದೆ. ಆದರೂ 'ಥಗ್ ಲೈಫ್' ಸಿನಿಮಾವು ಕರ್ನಾಟಕದಲ್ಲಿ ರಿಲೀಸ್ ಆಗೋದು ಅನುಮಾನ ಎನ್ನಲಾಗಿದೆ. ಅದಕ್ಕೆ ಕಾರಣವೇನು? ಈ ಕಂಪ್ಲೀಟ್ ಸ್ಟೋರಿ ನೋಡಿ ಅರ್ಥ ಆಗುತ್ತೆ..
ಕಮಲ್ ಹಾಸನ್ ಕನ್ನಡ ಹುಟ್ಟಿನ ಬಗ್ಗೆ ನೀಡಿದ್ದ ಹೇಳಿಕೆಗೆ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೆ ಥಗ್ ಲೈಫ್ ಸಿನಿಮಾ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾಯಿತು. ಹಲವಾರು ಕನ್ನಡಪರ ಸಂಘಟನೆಗಳು ಚಿತ್ರವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದವು.
Kamal Haasan Thug life ban in Karnataka : ಕಮಲ್ ಹಾಸನ್ ಕನ್ನಡ ಹುಟ್ಟಿನ ಬಗ್ಗೆ ನೀಡಿದ್ದ ಹೇಳಿಕೆಗೆ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೆ ಥಗ್ ಲೈಫ್ ಸಿನಿಮಾ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾಯಿತು. ಹಲವಾರು ಕನ್ನಡಪರ ಸಂಘಟನೆಗಳು ಚಿತ್ರವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದವು. ಆದರೆ ಇದೀಗ ರಾಜ್ಯ ಸರ್ಕಾರ ಸಿನಿಮಾ ಪ್ರದರ್ಶನಕ್ಕೆ ಬೆಂಬಲ ನೀಡಿದೆ..
ನಟ ಕಮಲ್ ಹಾಸನ್ ಮತ್ತು 'ಲೆಜೆಂಡರಿ' ನಿರ್ದೇಶಕ ಮಣಿರತ್ನಂ ಅವರ 'ಥಗ್ ಲೈಫ್' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಪ್ರಮಾಣದ ಯಶಸ್ಸನ್ನು ಗಳಿಸಿಲ್ಲ. ತೆರೆಕಂಡ ದಿನದಿಂದಲೂ ನೆಗೆಟಿವ್ ವಿಮರ್ಶೆ ಪಡೆಯುತ್ತಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಜಾದೂ ಮಾಡುವಲ್ಲಿ ಸೋತಿದೆ. ಅಷ್ಟಕ್ಕೂ ಈ ಸಿನಿಮಾ ಮೂರು ದಿನಗಳಲ್ಲಿ ಮಾಡಿದ ಕೆಲಕ್ಷನ್ ಎಷ್ಟು..? ಈ ಕುರಿತ ಕಂಪ್ಲೀಟ್ ಸ್ಟೋರಿ ನಿಮಗಾಗಿ ಇಲ್ಲಿದೆ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.