Actress : ಈ ಕ್ರಿಕೆಟಿಗನ ಪ್ರೇಮಕಥೆ.. ಯಾವ ಸಿನಿಮಾಗೂ ಕಡಿಮೆ ಇಲ್ಲ. ಒಬ್ಬ ಸ್ಟಾರ್ ನಾಯಕಿಯನ್ನು ಪ್ರೀತಿಸಿದ ಕ್ರಿಕೆಟಿಗ.. ಆಕೆಯ ಬದಲಿಗೆ ಬೇರೊಬ್ಬಳನ್ನು ಮದುವೆಯಾದ. ಆ ನಟಿಯೂ ಸಹ ಸ್ಟಾರ್ ನಟನ ಕೈ ಹಿಡಿದಳು.. ಆದರೆ ಈಗ ಅವರು ಒಟ್ಟಿಗೆ ವಾಸಿಸುತ್ತಿಲ್ಲ. ಅಸಲಿಗೆ ಆಗಿದ್ದೇನು..? ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ..
Kapil Dev and Saarika: ಬೆಳ್ಳಿತೆರೆಯಲ್ಲಿಯೂ ಕಾಣದ ಪ್ರೇಮಕಥೆ ಇದು. ಸ್ಟಾರ್ ಹೀರೋಯಿನ್ ನನ್ನು ಪ್ರೀತಿಸಿದ ಕ್ರಿಕೆಟಿಗ ಏಕಾಏಕಿ ಮತ್ತೊಬ್ಬಳನ್ನು ಮದುವೆಯಾದ. ಪ್ರೀತಿಯಲ್ಲಿ ವಿಫಲಳಾದ ನಾಯಕಿ ಮತ್ತೊಬ್ಬ ಸ್ಟಾರ್ ಹೀರೋನನ್ನು ಮದುವೆಯಾದಳು. ಆದರೆ ಆತನಿಂದಲೂ ಡೈವರ್ಸ್ ಮಾಡಿಕೊಂಡು ವೃದ್ಧಾಶ್ರಮದಲ್ಲಿರುವ ಆ ನಟಿ ಯಾರು ಗೊತ್ತೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.