Flipkart Big Billion Days: ದಸರಾ ಹಬ್ಬದ ಸಮಯದಲ್ಲಿ ಮೊಬೈಲ್ ಫೋನ್ಗಳ ಮೇಲೆ ಅದ್ಭುತ ಕೊಡುಗೆಗಳನ್ನು ನೀಡಲಾಗುತ್ತಿದೆ. ಇದರ ಭಾಗವಾಗಿ 5G ಸ್ಮಾರ್ಟ್ಫೋನ್ ಅನ್ನು 10 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶವಿದೆ. ಈ ಆಫರ್ಗಳ ಬಗ್ಗೆ ಇಲ್ಲಿದೆ ಫುಲ್ ಡೀಟೈಲ್ಸ್.
Samsung Galaxy F34 5G Smartphone: ಸ್ಯಾಮ್ಸಂಗ್ ಗ್ಯಾಲಕ್ಸಿ F34 5G ಫೋನ್ ಸ್ಯಾಮ್ಸಂಗ್ ಎಕ್ಸಿನೋಸ್ 1280 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ ಈ ಫೋನ್ ಆಂಡ್ರಾಯ್ಡ್ 13OS ಸಪೋರ್ಟ್ ಸಹ ಪಡೆದುಕೊಂಡಿದೆ.
Apple iPhone 15: ಐಫೋನ್ 15 ಈಗ ಸಾಕಷ್ಟು ಗಮನ ಸೆಳೆದಿದೆ. 79,900 ರೂ. ಮೂಲ ಬೆಲೆಯ ಈ ಐಫೋನ್ 15 ಮೇಲೆ 13,901 ರೂ. ಫ್ಲಾಟ್ ಡಿಸ್ಕೌಂಟ್ ಸಿಗುತ್ತಿದೆ. ಅಂದರೆ ನಿಮಗೆ ಕೇವಲ 65,999 ರೂ.ಗೆ ಐಫೋನ್ 15 ಸಿಗುತ್ತದೆ. ಇದರ ಜೊತೆಗೆ ಎಕ್ಸ್ಜೇಂಜ್ ಆಫರ್ ಕೂಡ ಇದೆ.
Flipkart Mega Savings Days Sale: ನೀವು ಹೊಸ ಐಫೋನ್ 15 ಖರೀದಿಸಲು ಯೋಚಿಸುತ್ತಿದ್ದರೆ ಬಂಪರ್ ರಿಯಾಯಿತಿಯೊಂದಿಗೆ ಐಫೋನ್ ಖರೀದಿಸುವ ಅವಕಾಶವಿದೆ. ಏನಿದೆ ಕೊಡುಗೆಗಳು ಎಂದು ತಿಳಿಯಿರಿ.
ಫ್ಲಿಪ್ಕಾರ್ಟ್ ಪ್ರಸ್ತುತ ಐಫೋನ್ 14 ಪ್ಲಸ್ನಲ್ಲಿ ಅದ್ಭುತ ಕೊಡುಗೆಯನ್ನು ನೀಡುತ್ತಿದೆ. ದೊಡ್ಡ ಡಿಸ್ಪ್ಲೇಯೊಂದಿಗೆ ಉನ್ನತ ದರ್ಜೆಯ ಐಫೋನ್ ಬಯಸುವವರಿಗೆ ಈ ಒಪ್ಪಂದವು ಪರಿಪೂರ್ಣವಾಗಿದೆ ಆದರೆ ಪ್ರೊ ಮಾದರಿಗಳಿಗೆ ಹೋಲಿಸಿದರೆ ಹೆಚ್ಚು ಬಜೆಟ್ ಸ್ನೇಹಿ ಬೆಲೆಯಲ್ಲಿದೆ.
ಅಮಾಲಿಕ್ ತುಯ್ಯಬ್ ಎಂಬುವರು ಫ್ಲಿಪ್ಕಾರ್ಟ್ನಲ್ಲಿ ನಥಿಂಗ್ ಫೋನ್(2A) ಆರ್ಡರ್ ಮಾಡಿದ್ದರು. 2 ದಿನಗಳ ನಂತರ ಬಂದ ಪಾರ್ಸೆಲ್ ತೆರೆದು ನೋಡಿದಾಗ ಅವರಿಗೆ ಶಾಕ್ ಆಗಿತ್ತು. ಯಾಕೆಂದರೆ ನಥಿಂಗ್ ಫೋನ್ ಬದಲಿಗೆ ನಕಲಿ ಬ್ರ್ಯಾಂಡ್ನ (iKall) ಫೋನ್ ಕಂಡು ಅವಾಕ್ಕಾಗಿದ್ದಾರೆ.
Flipkart: 2022 ರ ಕೊನೆಯಲ್ಲಿ ಫ್ಲಿಪ್ಕಾರ್ಟ್ ಅತಿದೊಡ್ಡ ಯುಪಿಐ ಪ್ಲಾಟ್ಫಾರ್ಮ್ ಆಗಿರುವ PhonePe ನೊಂದಿಗೆ ವಿಲೀನಗೊಂಡ ನಂತರ ಕಳೆದ ವರ್ಷದಿಂದ ತನ್ನ ಯುಪಿಐ ಕೊಡುಗೆಯನ್ನು ಪರೀಕ್ಷಿಸುತ್ತಿದೆ. ಫ್ಲಿಪ್ಕಾರ್ಟ್ ಯುಪಿಐ ಸೇವೆಯು ಶಾಪಿಂಗ್ ಮಾಡುವಾಗ ತನ್ನ ಬಳಕೆದಾರರಿಗೆ ಇತರ ಅಪ್ಲಿಕೇಶನ್ಗಳಿಗೆ ಬದಲಾಯಿಸದೆ ಯುಪಿಐ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ.
Flipkart UPI Handle Launched: ತನ್ನ 500 ಮಿಲಿಯನ್ ಗೂ ಹೆಚ್ಚು ಗ್ರಾಹಕರ ಡಿಜಿಟಲ್ ಪೆಮೆಂಟ್ ಅನುಭವವನ್ನು ಮತ್ತಷ್ಟು ಸುಲಭಗೊಳಿಸಲು ಆನ್ಲೈನ್ ಇ-ಕಾಮರ್ಸ್ ವೇದಿಕೆ ಫ್ಲಿಪ್ ಕಾರ್ಟ್ ಯುಪಿಐ ಹ್ಯಾಂಡಲ್ ಅನ್ನು ಭಾನುವಾರ ಬಿಡುಗಡೆ ಮಾಡಿದೆ. (Business News In Kannada)
Flipkart Republic Day Sale: ಗಣರಾಜ್ಯೋತ್ಸವ ಪ್ರಯುಕ್ತ ಪ್ರಸಿದ್ದ ಇ-ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ ರಿಪಬ್ಲಿಕ್ ಡೇ ಸೇಲ್ 2024ಅನ್ನು ಇದೇ ಜನವರಿ 14 ರಿಂದ ಪ್ರಾರಂಭಿಸಲಿದೆ. ಈ ಸೇಲ್ ಜನವರಿ 19 ರವರೆಗೂ ಇರಲಿದ್ದು, ಈ ಮಾರಾಟದಲ್ಲಿ ಐಫೋನ್ 15 ಸೇರಿದಂತೆ ಹಲವು ಫೋನ್ಗಳ ಮೇಲೆ ಬಂಪರ್ ಡಿಸ್ಕೌಂಟ್ ಲಭ್ಯವಾಗುತ್ತಿದೆ.
Apple iPhone 15: ಕೈಗೆಟುಕುವ ಬೆಲೆಯ ಹೊರತಾಗಿಯೂ, ನೀವು iPhone 15ನ 128GB ರೂಪಾಂತರದ ಬಗ್ಗೆ ಕೆಲವು ವಿಷಯಗಳನ್ನು ತಿಳಿದಿರಬೇಕು. ಇಲ್ಲದಿದ್ದರೆ ನೀವು ಭವಿಷ್ಯದಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
Big Year End Sale: ನೀವು ಐಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ನಿಮಗಾಗಿ ಫ್ಲಿಪ್ಕಾರ್ಟ್ ತಂದಿದೆ ಬಿಗ್ ಇಯರ್ ಎಂಡ್ ಸೇಲ್. ಈ ಸೇಲ್ ನಲ್ಲಿ ನಿಮಗೆ ಐಫೋನ್ ಖರೀದಿಯ ಮೇಲೆ ಬಂಪರ್ ರಿಯಾಯಿತಿಗಳು ಲಭ್ಯವಿವೆ.
Flipkart Big Year End Sale:ಈ ಬಾರಿಯೂ ಫ್ಲಿಪ್ಕಾರ್ಟ್ನ ಈ ಸೇಲ್ ನಲ್ಲಿ ಸ್ಮಾರ್ಟ್ಫೋನ್ಗಳು, ಸ್ಮಾರ್ಟ್ ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭಾರೀ ರಿಯಾಯಿತಿಗಳನ್ನು ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.