KD Song: ಇನ್ನೇನು 2025ರ ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿಯಿದೆ, ವರ್ಷದ ಕೊನೆಯಲ್ಲಿ ಬಂದ ಯುಐ, ಮ್ಯಾಕ್ಸ್ ಚಿತ್ರಗಳು ಭರ್ಜರಿ ಯಶಸ್ಸು ಕಾಣುತ್ತಿವೆ, ಈಗ ಹೊಸ ವರ್ಷದ ಆರಂಭದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಚಿತ್ರ ಎಂದರೆ ಕೆಡಿ. ಏಕ್ ಲವ್ ಯಾ ನಂತರ ಜೋಗಿ ಪ್ರೇಮ್ ನಿರ್ದೇಶನ ಹಾಗೂ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು, ಚಿತ್ರವನ್ನು ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಕೆ.ವಿ.ಎನ್. ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ, ಕೆಡಿ ಮಾತಿನ ಭಾಗದ ಚಿತ್ರೀಕರಣ ಮುಗಿದು, 2 ಹಾಡುಗಳ ಶೂಟಿಂಗ್ ಮಾತ್ರವೇ ಬಾಕಿ ಇದೆ.
Dhruva Sarja KD Movie Update: ಧ್ರುವ ಸರ್ಜಾ... ಸ್ಯಾಂಡಲ್ವುಡ್ನ ಅದ್ಭುತ ನಟ... ಮಾಡಿರೋ ಅಷ್ಟೂ ಸಿನಿಮಾಗಳಿಗೆ ಹಿಟ್ ಕೊಟ್ಟ ಸ್ಟಾರ್. ಬರೀ ಸಿನಿಮಾ ಅಲ್ಲ ರಿಯಲ್ ಲೈಫ್ ನಲ್ಲೂ ಹೀರೋ ಆಗಿರೋ ಧ್ರುವ ಸರ್ಜಾಗೆ ಸಾಮಾಜಿಕ ಕಳಕಳಿಯೂ ಹೆಚ್ಚು. ಧ್ರುವ ಸರ್ಜಾ ಅಂದ್ರೆ ಸಾಕು ಹುಚ್ಚೆದ್ದು ಕುಣಿಯೋ ಅಭಿಮಾನಿಗಳಿಗೇನು ಕಮ್ಮಿ ಇಲ್ಲ. ಇದೀಗ ಆಕ್ಷನ್ ಪ್ರಿನ್ಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕಾದಿದೆ.
Ramesh Arvind in KD Movie: ಪ್ರೇಮ್ ನಿರ್ದೇಶನದಡಿಯಲ್ಲಿ ಮೂಡಿಬರುತ್ತಿರುವ ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ಮತ್ತೋರ್ವ ಖ್ಯಾತ ನಟ ನಟಿಲಿದ್ದು, ಸದ್ಯ ಈ ಬಗ್ಗೆ ಮಾಹಿತಿಯೊಂದು ಲಭಿಸಿದೆ.
Prem & Bollywood Sanjay Dutt: ಕೆಜಿಎಫ್ 2' ಬಳಿಕ ಬಾಲಿವುಡ್ ನಟ ಸಂಜಯ್ ದತ್ ಗೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚು ಬೇಡಿಕೆ ಕೇಳಿ ಬರುತ್ತಿದೆ. ಇದೀಗ ಸ್ಯಾಂಡಲ್ವುಡ್ ನಟ ನಿರ್ದಶಕ ಪ್ರೇಮ್ ಹಾಗೂ ಸಂಜಯ್ ದತ್ ಸನ್ನಿಧಿಯೊಂದಕ್ಕೆ ಇಬ್ಬರು ಒಟ್ಟಿಗೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ.
Ravichandran Introduced Actresses: ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾಗಳು ಹಿಟ್ ಆಗಬೇಕು ಅಷ್ಟೆ. ತಮ್ಮ ಚಿತ್ರಕ್ಕಾಗಿ ಬೇರೆ ಭಾಷೆಯ ನಟಿಯರನ್ನು ಕರೆಸಿ ಸ್ಯಾಂಡಲ್ವುಡ್ ಸೊಬಗು ತೋರಿಸುತ್ತಿದ್ದರು. ಬೇರೆ ಭಾಷೆಯ ನಟಿಯರನ್ನು ಕರೆಸಿದವರಲ್ಲಿ ಇವರಿಗೆ ಮೊದಲ ಆದ್ಯತೆ.
Ravichandran Fans: ಕ್ರೇಜಿಸ್ಟಾರ್ ರವಿಚಂದ್ರನ್ ಎಂದರೆ ಕನ್ನಡಿಗರಿಗೆ ಯಾರಿಗೆ ಗೊತ್ತಿಲ್ಲ ಹೇಳಿ. ತನ್ನದೇ ಆದ ರೀತಿಯಲ್ಲಿ ಗುರುತಿಸಿಕೊಂಡು ಶೃಂಗಾರಸವನ್ನು ವಿಭಿನ್ನವಾಗಿ ತೋರಿಸಿದವರಲ್ಲಿ ಇವರೇ ಮೊದಲಿಗರು. ಆದರೆ ಇದೀಗ ಕನಸುಗಾರನ ಮೇಲೆ ಫ್ಯಾನ್ಸ್ ಆಪಾದನೆ ಹೋರಿಸುತ್ತಿದ್ದಾರೆ.
Sanjay Dutt KD movie : ಶುಕ್ರವಾರ ಸಂಜೆ ಮಾಗಡಿ ರಸ್ತೆಯಲ್ಲಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ, ಸೆಟ್ನಲ್ಲಿ ಕಾರಿನಲ್ಲಿ ಬಾಂಬ್ ಬ್ಲಾಸ್ಟ್ ನ ದೃಶ್ಯದ ಚಿತ್ರೀಕರಣ ಮಾಡುವಾಗ ಸಂಜಯ್ ದತ್ ಅವರ ಕಣ್ಣಿಗೆ ಗ್ಲಾಸ್ ಸಿಡಿದಿದು ರಕ್ತ ಬಂದಿದೆ ಎಂದು ಹೇಳಲಾಗಿತ್ತು. ಅಲ್ಲದೆ, ಶೂಟಿಂಗ್ ನಿಲ್ಲಿಸಿದ್ದಾಗಿ ತಿಳಿದು ಬಂದಿತ್ತು.
Sanjay Datt with KD Movie team : ಕೆಜಿಎಫ್ ಬಳಿಕ ಬಾಲಿವುಡ್ ಸ್ಟಾರ್ ಸಂಜಯ್ ದತ್ ಕನ್ನಡದ ʻKDʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಶೂಟಿಂಗ್ನಲ್ಲಿ ಭಾಗಿಯಾಗಿರುವ ಸಂಜಯ್ ದತ್, ಚಿತ್ರತಂಡದ ಜೊತೆ ಜೆ.ಪಿ ನಗರದ ಲೆವೆಲ್ಸ್ ಪಬ್ನಲ್ಲಿ ಪಾರ್ಟಿ ಮಾಡಿದ್ದಾರೆ.
Dhruva Sarja Weight Loss : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 23 ದಿನದಲ್ಲಿ ಕೆಜಿಗಟ್ಟಲೆ ತೂಕ ಇಳಿಸಿ ಬೆರಗು ಮೂಡಿಸಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ 'KD' (ಕೆಡಿ) ಸಿನಿಮಾದ ಶೂಟಿಂಗ್ನಲ್ಲಿ ಧ್ರುವ ಬ್ಯುಸಿಯಾಗಿದ್ದಾರೆ. ಕೆಡಿ ಚಿತ್ರಕ್ಕೆ ಆಕ್ಟನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕ ನಟರಾಗಿದ್ದಾರೆ.
ಆರು ಜನ ಸೂಪರ್ಸ್ಟಾರ್ ಹಾಕಿಕೊಂಡು ಸಿನಿಮಾ ಮಾಡ್ತೀನಿ ಅಂತ ಪ್ರೇಮ್ ಹೇಳಿದ್ರು. ಪ್ರೇಮ್ ಈ ಮಾತು ಕೇಳಿ ಇವನದು ಇದೇ ಆಯ್ತು ಬರೀ ಬಿಲ್ಡಪ್ ಅಂತ ಗಾಂಧಿನಗರ ಮಂದಿ ನಕ್ಕು ಗೇಲಿ ಮಾಡಿದ್ರು. ಆದ್ರೆ ಅದಕ್ಕೆ ತಲೆ ಕೆಡಿಸಿಕೊಳ್ಳದ ಜೋಗಪ್ಪ ಪ್ರೇಮ್ ಅಂದು ಗೇಲಿ ಮಾಡಿದ್ದ ಮಂದಿಗೆ ಇಂದು ಗೋಲಿ ಹೊಡೆದು ನುಡಿದಂತೆ 6 ಸೂಪರ್ಗಳ ಜೊತೆ ಹೈ ಬಜೆಟ್ ಸಿನಿಮಾಗೆ ಜೋಗಿ ಪ್ರೇಮ್ ಸಜ್ಜಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.