warning signs of kidney failure : ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ನಿಮ್ಮ ದೇಹದಲ್ಲಿ ವಿಷದ ಸಂಗ್ರಹದಿಂದಾಗಿರಬಹುದು. ವಿಷಕಾರಿ ವಸ್ತುಗಳು ನಿಮ್ಮ ದೇಹದ ಇತರ ಜೈವಿಕ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತವೆ.
ಮೂತ್ರಪಿಂಡಗಳಲ್ಲಿ ಕಲ್ಲುಗಳಿದ್ದಾಗ ಅಂದರೆ ಕಿಡ್ನಿ ಸ್ಟೋನ್ ಆದಾಗ ಸೊಂಟದ ಸುತ್ತಲೂ ಊತ ಕಂಡು ಬರುತ್ತದೆ. ಪಕ್ಕೆಲುಬುಗಳ ಸುತ್ತಲೂ ನೋವಿರುತ್ತದೆ. ಮೂತ್ರಕೋಶದಲ್ಲಿ ಉರಿಯೂತ ಹೆಚ್ಚಾಗುವುದು ಸಹ ಭವಿಷ್ಯದಲ್ಲಿ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆ.
Kidney Damage Symptoms: ಮೂತ್ರಪಿಂಡವು ದೇಹದ ಅತ್ಯಗತ್ಯ ಅಂಗವಾಗಿದೆ. ಇದು ದೇಹದಿಂದ ಕಲ್ಮಶಗಳನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ. ಮೂತ್ರಪಿಂಡವಿಲ್ಲದೆ ದೇಹವು ಕಾರ್ಯನಿರ್ವಹಿಸುವುದು ಕಷ್ಟ. ಮೂತ್ರಪಿಂಡದ ವೈಫಲ್ಯಕ್ಕೆ ಮುಂಚೆಯೇ, ನಮ್ಮ ದೇಹವು ಸಂಕೇತಗಳನ್ನು ನೀಡಲು ಪ್ರಾರಂಭಿಸುತ್ತದೆ. ರಾತ್ರಿ ಮಲಗುವಾಗ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
Kidney stone: ಮೂತ್ರಪಿಂಡದ ಕಲ್ಲುಗಳು ಕೇವಲ ಕಳಪೆ ಆಹಾರ ಪದ್ಧತಿಯಿಂದ ಉಂಟಾಗುವುದಿಲ್ಲ, ಬದಲಿಗೆ 20-30% ಪ್ರಕರಣಗಳಲ್ಲಿ, ಅವು ಅನುವಂಶಿಕವಾಗಿಯೂ ಹರಡಬಹುದು. ಸಂಶೋಧನೆ ಏನು ಹೇಳುತ್ತದೆ ಎಂಬುದನ್ನು ಕಂಡುಹಿಡಿಯೋಣ.
ಮೂತ್ರಪಿಂಡದ ಸಮಸ್ಯೆಗಳು ಮೂತ್ರಪಿಂಡ ವೈಫಲ್ಯದ ಅಪಾಯವನ್ನ ಹಲವು ಪಟ್ಟು ಹೆಚ್ಚಿಸುತ್ತವೆ. ಇದು ದೇಹದ ಇತರ ಭಾಗಗಳಿಗೂ ಹಾನಿ ಮಾಡುತ್ತದೆ. ಆದ್ದರಿಂದ ಮೂತ್ರಪಿಂಡ ವೈಫಲ್ಯದ ಈ ಲಕ್ಷಣಗಳನ್ನ ನಿರ್ಲಕ್ಷಿಸಬೇಡಿ. ಮೂತ್ರಪಿಂಡ ವೈಫಲ್ಯದಿಂದ ಮೂತ್ರದಲ್ಲಿ ಯಾವ ಲಕ್ಷಣಗಳು ಕಂಡುಬರುತ್ತವೆ ಎಂಬುದರ ಬಗ್ಗೆ ತಿಳಿಯಿರಿ...
ಹಾಗಲಕಾಯಿ ಕಹಿಯಾದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ರಕ್ತದ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ವಿಟಮಿನ್ ಸಿ, ಫೋಲೇಟ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ.
Kidney disease symptoms: ಕಣ್ಣುಗಳಲ್ಲಿನ ಬದಲಾವಣೆಗಳು ಮೂತ್ರಪಿಂಡದ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಕಣ್ಣುಗಳ ಸುತ್ತ ಊತ, ದೃಷ್ಟಿ ಮಂದವಾಗುವುದು, ಕಣ್ಣಿನ ಒಣ ಸಮಸ್ಯೆಗಳು ಮತ್ತು ಕೆಂಪು ಬಣ್ಣ ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
Eyes Puffiness: ಮೂತ್ರಪಿಂಡದ ಹಾನಿಯಿಂದ ಅನೇಕ ಜನರು ಕೆಲವು ಲಕ್ಷಣಗಳನ್ನು ಅನುಭವಿಸುತ್ತಾರೆ. ಆದರೆ ಬಹುತೇಕರು ಇವುಗಳನ್ನು ಹಗುರವಾಗಿ ಪರಿಗಣಿಸುತ್ತಾರೆ. ವಾಸ್ತವವಾಗಿ ಕೆಲವು ಲಕ್ಷಣಗಳು ಜೀವಕ್ಕೆ ಮಾರಕವಾಗುವ ಸಾಧ್ಯತೆಗಳಿರತ್ತದೆ. ಇವುಗಳನ್ನ ಮೊದಲೇ ಗುರುತಿಸಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ.
warning signs of kidney failure : ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ನಿಮ್ಮ ದೇಹದಲ್ಲಿ ವಿಷದ ಸಂಗ್ರಹದಿಂದಾಗಿರಬಹುದು. ವಿಷಕಾರಿ ವಸ್ತುಗಳು ನಿಮ್ಮ ದೇಹದ ಇತರ ಜೈವಿಕ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತವೆ.
Fruit that Prevent Cancer: ಗೋಡಂಬಿ.. ಇದು ಹಲವು ಔಷಧೀಯ ಗುಣಗಳನ್ನು ಹೊಂದಿರುವ ಹಣ್ಣು. ಈ ಹಣ್ಣು ಶೀತ ಪ್ರದೇಶಗಳಲ್ಲಿ ಮಾತ್ರ ಬೆಳೆಯುತ್ತದೆ ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.
World Kidney Day 2024: ಮೂತ್ರಪಿಂಡಗಳು ನಮ್ಮ ದೇಹದ ಬಹು ಮುಖ್ಯ ಅಂಗಗಳಲ್ಲಿ ಒಂದು. ಆರೋಗ್ಯ ತಜ್ಞರ ಪ್ರಕಾರ, ಕೆಲವು ಹಣ್ಣುಗಳ ಸೇವನೆಯಿಂದ ಕಿಡ್ನಿಗಳನ್ನು ಆರೋಗ್ಯಕರವಾಗಿರಿಸಬಹುದು. ಅಂತಹ ಐದು ಅದ್ಭುತ ಹಣ್ಣುಗಳ ಬಗ್ಗೆ ತಿಳಿಯೋಣ...
World Kidney Day: ಇಂದು ವಿಶ್ವ ಕಿಡ್ನಿ ದಿನವನ್ನು ಅಚ್ಚರಿಸಲಾಗುತ್ತಿದೆ. ನಮ್ಮ ದೇಹದ ತ್ಯಾಜ್ಯವನ್ನು ಫಿಲ್ಟರ್ ಮಾಡಿ ನಮ್ಮನ್ನು ಆರೋಗ್ಯವಾಗಿರಿಸುವ ಮೂತ್ರಪಿಂಡಗಳನ್ನು ಆರೋಗ್ಯವಾಗಿರುವಂತೆ ಕಾಪಾಡಿಕೊಳ್ಳುವುದು ನಮ್ಮ ಜವಾಬ್ಧಾರಿಯಾಗಿದೆ. ಅಧ್ಯಯನವೊಂದರ ಪ್ರಕಾರ, ದೇಶದ ಸುಮಾರು 17 ಪ್ರತಿಶತದಷ್ಟು ಜನರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ.
Kidney Damage Symptoms: ಮೂತ್ರಪಿಂಡವು ದೇಹದ ಅತ್ಯಗತ್ಯ ಅಂಗವಾಗಿದೆ. ಇದು ದೇಹದಿಂದ ಕಲ್ಮಶಗಳನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ. ಮೂತ್ರಪಿಂಡವಿಲ್ಲದೆ ದೇಹವು ಕಾರ್ಯನಿರ್ವಹಿಸುವುದು ಕಷ್ಟ. ಮೂತ್ರಪಿಂಡದ ವೈಫಲ್ಯಕ್ಕೆ ಮುಂಚೆಯೇ, ನಮ್ಮ ದೇಹವು ಸಂಕೇತಗಳನ್ನು ನೀಡಲು ಪ್ರಾರಂಭಿಸುತ್ತದೆ. ರಾತ್ರಿ ಮಲಗುವಾಗ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
ಇದು ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಫೋಲಿಕ್ ಆಮ್ಲ, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಆರೋಗ್ಯ ತಜ್ಞರ ಪ್ರಕಾರ ತೊಗರಿ ಬೇಳೆಯಿಂದ ದೂರವಿರಬೇಕಾದ ಕೆಲವು ರೋಗಗಳಿವೆ. ಇಲ್ಲದಿದ್ದರೆ ಅದು ನಿಧಾನ ವಿಷದಂತೆ ಕೆಲಸ ಮಾಡುತ್ತದೆ.
ವರದಿಗಳ ಪ್ರಕಾರ ಮೂತ್ರಪಿಂಡವು ದೇಹದಲ್ಲಿನ ಪೊಟ್ಯಾಸಿಯಮ್, ಉಪ್ಪಿನ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಇದಲ್ಲದೆ ಮೂತ್ರಪಿಂಡದ ಮುಖ್ಯ ಕೆಲಸವೆಂದರೆ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವುದು.
ಕಿಡ್ನಿ ಸಮಸ್ಯೆಗಳನ್ನು 'ಸೈಲೆಂಟ್ ಕಿಲ್ಲರ್' ಎಂದು ಕರೆಯಲಾಗುತ್ತೆ. ಕೊನೆ ಹಂತದವರೆಗೂ ಕಿಡ್ನಿ ಸಮಸ್ಯೆಗಳು ಪತ್ತೆಯಾಗುವುದಿಲ್ಲ. ಸಾಮಾನ್ಯವಾಗಿ ಮೂತ್ರಪಿಂಡ ಸಮಸ್ಯೆಗಳಿಗೆ ಬಹು ಮುಖ್ಯ ಕಾರಣ ನೀರು. ಒಂದು ಲೋಟ ನೀರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಜೀವ ಉಳಿಸುವ ಶಕ್ತಿ ಹೊಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.