English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • kuladhalli Keelyavudho

kuladhalli Keelyavudho News

ಈ ವಾರ ತೆರೆಗೆ ಮಡೆನೂರ್ ಮನು ಅಭಿನಯದ "ಕುಲದಲ್ಲಿ ಕೀಳ್ಯಾವುದೋ" ಚಿತ್ರ
kuladhalli Keelyavudho May 19, 2025, 02:17 PM IST
ಈ ವಾರ ತೆರೆಗೆ ಮಡೆನೂರ್ ಮನು ಅಭಿನಯದ "ಕುಲದಲ್ಲಿ ಕೀಳ್ಯಾವುದೋ" ಚಿತ್ರ
Kuladhalli Keelyavudho: ಮಡೆನೂರ್ ಮನು ಹಾಗೂ ಮೌನ ಗುಡ್ಡೆಮನೆ ನಾಯಕ - ನಾಯಕಿಯಾಗಿ ನಟಿಸಿರುವ "ಕುಲದಲ್ಲಿ ಕೀಳ್ಯಾವುದೋ" ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಕಟ್ ನೀಡದೆ U/A ಪ್ರಮಾಣಪತ್ರ ನೀಡಿದೆ‌. ಬಹು ನಿರೀಕ್ಷಿತ ಈ ಚಿತ್ರ ಮೇ 23 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.    
ಮಡೆನೂರ್ ಮನು ನಾಯಕನಾಗಿ ನಟಿಸುತ್ತಿರುವ "ಕುಲದಲ್ಲಿ ಕೀಳ್ಯಾವುದೋ" ಚಿತ್ರ ಯಶಸ್ವಿಯಾಗಲೆಂದು ಗ್ರಾಮಸ್ಥರಿಂದ ಪಾದಯಾತ್ರೆ
kuladhalli Keelyavudho Feb 25, 2025, 12:36 PM IST
ಮಡೆನೂರ್ ಮನು ನಾಯಕನಾಗಿ ನಟಿಸುತ್ತಿರುವ "ಕುಲದಲ್ಲಿ ಕೀಳ್ಯಾವುದೋ" ಚಿತ್ರ ಯಶಸ್ವಿಯಾಗಲೆಂದು ಗ್ರಾಮಸ್ಥರಿಂದ ಪಾದಯಾತ್ರೆ
Kuladhalli Keelyavudho: ಯೋಗರಾಜ್ ಸಿನಿಮಾಸ್ ಅರ್ಪಿಸುವ,  ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ. ಕೆ & ವಿದ್ಯಾ ಅವರು ನಿರ್ಮಿಸುತ್ತಿರುವ, ಕೆ.ರಾಮನಾರಾಯಣ್ ನಿರ್ದೇಶನದಲ್ಲಿ "ಕಾಮಿಡಿ ಕಿಲಾಡಿಗಳು" ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸುತ್ತಿರುವ "ಕುಲದಲ್ಲಿ ಕೀಳ್ಯಾವುದೋ" ಚಿತ್ರ ಈಗಾಗಲೇ ಫಸ್ಟ್ ಲುಕ್ ಟೀಸರ್ ಹಾಗೂ ಹಾಡಿನ ಮೂಲಕ ಜನರ ಮನ ತಲುಪಿದೆ.‌  
ಬಹುತೇಕ ಮುಕ್ತಾಯವಾಯಿತು "ಕುಲದಲ್ಲಿ ಕೀಳ್ಯಾವುದೊ" ಚಿತ್ರದ ಚಿತ್ರೀಕರಣ: ಇರುಮುಡಿ ಹೊತ್ತು ಮಡೆನೂರಿನಿಂದ ಶಬರಿಮಲೆಗೆ ಹೊರಟ ಮಡೆನೂರ್ ಮನು
kuladhalli Keelyavudho Jan 15, 2025, 04:22 PM IST
ಬಹುತೇಕ ಮುಕ್ತಾಯವಾಯಿತು "ಕುಲದಲ್ಲಿ ಕೀಳ್ಯಾವುದೊ" ಚಿತ್ರದ ಚಿತ್ರೀಕರಣ: ಇರುಮುಡಿ ಹೊತ್ತು ಮಡೆನೂರಿನಿಂದ ಶಬರಿಮಲೆಗೆ ಹೊರಟ ಮಡೆನೂರ್ ಮನು
Kuladhalli Keelyavudho: ಕೆ ರಾಮ್ ನಾರಾಯಣ್ ನಿರ್ದೇಶನದ, ಯೋಗರಾಜ್ ಭಟ್ ಕಥೆ ಹೊಂದಿರುವ, ಸಂತೋಷ್ ಕುಮಾರ್ ಮತ್ತು ವಿದ್ಯಾ ನಿರ್ಮಾಣದ, ಮಡೆನೂರು ಮನು ಹಾಗೂ ಮೌನ ಗುಡ್ಡೆಮನೆ ನಾಯಕ, ನಾಯಕಿಯಾಗಿ ನಟಿಸುತ್ತಿರುವ "ಕುಲದಲ್ಲಿ ಕೀಳ್ಯಾವುದೋ" ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ.  
"ಕುಲದಲ್ಲಿ ಕೀಳ್ಯಾವುದೊ" ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಿದ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ..!
Dhruva sarja Jan 3, 2025, 09:48 AM IST
"ಕುಲದಲ್ಲಿ ಕೀಳ್ಯಾವುದೊ" ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಿದ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ..!
Kuladhalli Keelyaavuhdo: ಹೊಸವರ್ಷದ ಮೊದಲ‌ ದಿನ "ಕುಲದಲ್ಲಿ ಕೀಳ್ಯಾವುದೋ" ಚಿತ್ರದ ಫಸ್ಟ್ ಲುಕ್ ರಿಲೀಸ್‌ ಆಗಿದೆ. ಈ ಚಿತ್ರವನ್ನು ಕೆ ರಾಮ್ ನಾರಾಯಣ್ ನಿರ್ದೇಶಿಸುತ್ತಿದ್ದು, ಯೋಗರಾಜ್‌ ಭಟ್‌ ಅವರು ಈ ಸಿನಿಮಾದ ಕಥೆ ಹೆಣೆದಿದ್ದಾರೆ. ಸಂತೋಷ್‌ ಕುಮಾರ್‌ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಮಡೆನೂರು ಮನು ಈ ಚಿತ್ರಕೆ ನಾಯಕರಾಗಿ ನಟಿಸಿದ್ದಾರೆ, ಇನ್ನೂ ಈ ಚಿತ್ರಕ್ಕೆ ನಾಯಕಿಯಾಗಿ ಮೌನ ಗುಡ್ಡೆಮನೆ ನಟಿಸುತ್ತಿದ್ದಾರೆ.   

Trending News

  • 15 ವರ್ಷ ಪ್ರೀತಿಸಿ ಮೋಸ ಹೋದ ನಾಯಕಿ ! ಈ ಸೂಪರ್ ಸ್ಟಾರ್ ನೆನಪಿನಲ್ಲಿಯೇ ಕುವರಿಯಾಗಿ ಉಳಿಯಲು ನಿರ್ಧರಿಸಿದ ಖ್ಯಾತ ನಟಿ
    Nagarjun

    15 ವರ್ಷ ಪ್ರೀತಿಸಿ ಮೋಸ ಹೋದ ನಾಯಕಿ ! ಈ ಸೂಪರ್ ಸ್ಟಾರ್ ನೆನಪಿನಲ್ಲಿಯೇ ಕುವರಿಯಾಗಿ ಉಳಿಯಲು ನಿರ್ಧರಿಸಿದ ಖ್ಯಾತ ನಟಿ

  • ಕೇವಲ ₹10,499ಕ್ಕೆ 6,000mAh ಬ್ಯಾಟರಿ ಹೊಂದಿರುವ Narzo 80 Lite ಸ್ಮಾರ್ಟ್‌ಫೋನ್‌ ಖರೀದಿಸಿ
    Realme Narzo 80 Lite 5G
    ಕೇವಲ ₹10,499ಕ್ಕೆ 6,000mAh ಬ್ಯಾಟರಿ ಹೊಂದಿರುವ Narzo 80 Lite ಸ್ಮಾರ್ಟ್‌ಫೋನ್‌ ಖರೀದಿಸಿ
  • ಪಾಕಿಸ್ತಾನದ ಪರಮಾಣು ಬಾಂಬ್ ಕೇಂದ್ರವನ್ನು ಸ್ಫೋಟಿಸಲು ಹೊರಟಿದ್ದ ಇಸ್ರೇಲ್..!
    israel attack
    ಪಾಕಿಸ್ತಾನದ ಪರಮಾಣು ಬಾಂಬ್ ಕೇಂದ್ರವನ್ನು ಸ್ಫೋಟಿಸಲು ಹೊರಟಿದ್ದ ಇಸ್ರೇಲ್..!
  • ರಾಜ್ಯ ಸರ್ಕಾರದಿಂದ ಬಿಗ್‌ ಶಾಕ್‌... 23 ಲಕ್ಷ ಜನರ ಪಿಂಚಣಿ ರದ್ದು; ಅನರ್ಹ ಫಲಾನುಭವಿಗಳ ಗುರುತಿಸಿದ ಸರ್ಕಾರ! ಇನ್ಮುಂದೆ ಇವರಿಗೆಲ್ಲ ಸಿಗಲ್ಲ ಮಾಸಿಕ ಭತ್ಯೆ
    Pension cancellation
    ರಾಜ್ಯ ಸರ್ಕಾರದಿಂದ ಬಿಗ್‌ ಶಾಕ್‌... 23 ಲಕ್ಷ ಜನರ ಪಿಂಚಣಿ ರದ್ದು; ಅನರ್ಹ ಫಲಾನುಭವಿಗಳ ಗುರುತಿಸಿದ ಸರ್ಕಾರ! ಇನ್ಮುಂದೆ ಇವರಿಗೆಲ್ಲ ಸಿಗಲ್ಲ ಮಾಸಿಕ ಭತ್ಯೆ
  • ಟೆಸ್ಟ್‌, ಟಿ20 ನಿವೃತ್ತಿ ಬಳಿಕ ವಿರಾಟ್‌ ಮತ್ತು ರೋಹಿತ್‌ ಕಂಬ್ಯಾಕ್‌..! ಈ ಟೂರ್ನಿ ಮೂಲಕವೇ ಟೀಂ ಇಂಡಿಯಾಗೆ ಮತ್ತೆ ಎಂಟ್ರಿ
    Virat Kohli
    ಟೆಸ್ಟ್‌, ಟಿ20 ನಿವೃತ್ತಿ ಬಳಿಕ ವಿರಾಟ್‌ ಮತ್ತು ರೋಹಿತ್‌ ಕಂಬ್ಯಾಕ್‌..! ಈ ಟೂರ್ನಿ ಮೂಲಕವೇ ಟೀಂ ಇಂಡಿಯಾಗೆ ಮತ್ತೆ ಎಂಟ್ರಿ
  •  ಒಂದಲ್ಲ, ಎರಡಲ್ಲ..12 ರೀತಿಯ ಕ್ಯಾನ್ಸರ್ ಕೋಶಗಳನ್ನು ನಿವಾರಿಸುವ ಸಾಮರ್ಥ್ಯ ಈ ಹಣ್ಣಿನಲ್ಲಿದೆ..!
    Laxman Phal Soursop Fruit
    ಒಂದಲ್ಲ, ಎರಡಲ್ಲ..12 ರೀತಿಯ ಕ್ಯಾನ್ಸರ್ ಕೋಶಗಳನ್ನು ನಿವಾರಿಸುವ ಸಾಮರ್ಥ್ಯ ಈ ಹಣ್ಣಿನಲ್ಲಿದೆ..!
  • ಪ್ರವಾಸಿಗರ ₹500 ನೋಟುಗಳ ಕಂತೆ ಹಿಡಿದು ಮರ ಏರಿದ ಮಂಗ: ವಿಡಿಯೋ ವೈರಲ್
    Viral Video
    ಪ್ರವಾಸಿಗರ ₹500 ನೋಟುಗಳ ಕಂತೆ ಹಿಡಿದು ಮರ ಏರಿದ ಮಂಗ: ವಿಡಿಯೋ ವೈರಲ್
  • ಲಕ್ಷ ಲಕ್ಷ ಫೀಸ್ ಕಟ್ಟಬೇಕಿಲ್ಲ!ಈ ಕಾಲೇಜಿನಲ್ಲಿ MBBSಗೆ ಕೇವಲ  70,000 ರೂ. ಶುಲ್ಕ !ಬಡವರ ಮಕ್ಕಳೂ ಇಲ್ಲಿ ವೈದ್ಯರಾಗಬಹುದು
    MBBS
    ಲಕ್ಷ ಲಕ್ಷ ಫೀಸ್ ಕಟ್ಟಬೇಕಿಲ್ಲ!ಈ ಕಾಲೇಜಿನಲ್ಲಿ MBBSಗೆ ಕೇವಲ 70,000 ರೂ. ಶುಲ್ಕ !ಬಡವರ ಮಕ್ಕಳೂ ಇಲ್ಲಿ ವೈದ್ಯರಾಗಬಹುದು
  • ನೀರು ಕುಡಿಯಲು ಬಂದ ಜಿಂಕೆಯನ್ನು ಕೆರೆಯಲ್ಲೇ ಬೇಟೆಯಾಡಿದ ಹುಲಿರಾಯ: Video Viral
    Tiger Attack
    ನೀರು ಕುಡಿಯಲು ಬಂದ ಜಿಂಕೆಯನ್ನು ಕೆರೆಯಲ್ಲೇ ಬೇಟೆಯಾಡಿದ ಹುಲಿರಾಯ: Video Viral
  • DA Hike: ಸರ್ಕಾರಿ ನೌಕರರಲ್ಲಿ ಆತಂಕಕ್ಕೆ ಕಾರಣವಾದ ಕೇಂದ್ರದ ಈ ನಡೆ..!
    8th Pay Commission
    DA Hike: ಸರ್ಕಾರಿ ನೌಕರರಲ್ಲಿ ಆತಂಕಕ್ಕೆ ಕಾರಣವಾದ ಕೇಂದ್ರದ ಈ ನಡೆ..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x