Chia seeds and lemon: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಿಯಾ ಬೀಜಗಳು ಮತ್ತು ನಿಂಬೆ ನೀರನ್ನು ಕುಡಿಯುವುದರಿಂದ, ದೇಹದಲ್ಲಿ ಸಂಗ್ರಹವಾದ ಕೊಬ್ಬು ನಿಧಾನವಾಗಿ ಕರಗಲು ಪ್ರಾರಂಭಿಸುತ್ತದೆ. ಈ ಎರಡೂ ಅಂಶಗಳು ತೂಕ ನಷ್ಟಕ್ಕೆ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಚಿಯಾ ಸೀಡ್ಸ್ ಮತ್ತು ನಿಂಬೆಯನ್ನು ಪ್ರತಿದಿನ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
best weight loss drink: ದೇಹದ ಕೊಬ್ಬನ್ನು ಸುಡುವ ಈ ಡಿಟಾಕ್ಸ್ ಪಾನೀಯಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಸುಧಾರಿಸಬಹುದು. ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತವೆ.
Drinks For Hydration In Summer: ಬೇಸಿಗೆಯಲ್ಲಿ ತಂಪಾಗಿರಲು ಮತ್ತು ಶಾಖದ ಪರಿಣಾಮಗಳನ್ನು ತಪ್ಪಿಸಲು ಸಹಾಯ ಮಾಡಲು ನೀವು ವಿವಿಧ ಆರೋಗ್ಯಕರ ಪಾನೀಯಗಳನ್ನು ಕುಡಿಯಬಹುದು. ಅವು ದೇಹವನ್ನು ತಂಪಾಗಿಸಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳ ವರ್ಧಕದೊಂದಿಗೆ ಅತ್ಯುತ್ತಮ ಪೌಷ್ಟಿಕಾಂಶವನ್ನು ಹೊಂದಿದೆ. ಪಾನಿಯಗಳ ಪಟ್ಟಿ ಇಲ್ಲಿವೆ.
Lemon Juice for diabetes: ದೇಹದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಆರೋಗ್ಯಕರ ಜೀವನಶೈಲಿ ಬಹಳ ಮುಖ್ಯ. ನಿಂಬೆ ರಸವನ್ನು ಇದರಲ್ಲಿ ಬೆರೆಸಿ ಕುಡಿಯುವುದರಿಂದ ಬ್ಲಡ್ ಶುಗರ್ ನಿಯಂತ್ರಿಸಬಹುದು.
Health Benefits of Lemon Juice: ನಿಂಬೆ ಜ್ಯೂಸ್ನಲ್ಲಿರುವ ವಿಟಮಿನ್ ʼಸಿʼ ಸ್ಕರ್ವಿ, ವಸಡು ರಕ್ತಸ್ರಾವವನ್ನು ನಿವಾರಣೆ ಮಾಡುತ್ತದೆ. ಕಣ್ಣಿನ ಆರೋಗ್ಯಕ್ಕೂ ಈ ಜ್ಯೂಸ್ ಅತ್ಯವಶ್ಯ. ನಿಂಬೆ ಜ್ಯೂಸ್ ಕುಡಿಯುವುದರಿಂದ ಕೆಮ್ಮು, ನೆಗಡಿ, ನೋಯುತ್ತಿರುವ ಗಂಟಲುಗಳ ಸಮಸ್ಯೆ ದೂರವಾಗುತ್ತದೆ.
Lemon Water Benefits: ನಿಂಬೆ ನೀರನ್ನು ಕುಡಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ತೂಕವನ್ನು ಕಡಿಮೆ ಮಾಡಬಹುದು.
Lemon Water: ಆರೋಗ್ಯಕ್ಕೆ ನಿಂಬೆ ನೀರು ಕುಡಿಯುವುದು ಒಳ್ಳೆಯದೇ ಆದರೂ, ಅತಿಯಾಗಿ ಸೇವಿಸಿದರೇ ಇದರಿಂದಾಗುವ ಅಪಾಯಗಳೇ ಹೆಚ್ಚಾಗಿದೆ. ಮಿತಿಗಿಂತ ಹೆಚ್ಚಾಗಿ ನಿಂಬೆ ನೀರನ್ನು ಕುಡಿಯುವುದರಿಂದಾಗುವ ಅಡ್ಡಪರಿಣಾಮ ತಿಳಿದುಕೊಳ್ಳಬೇಕು. ಇಲ್ಲಿದೆ ಸಂಪೂರ್ಣ ವಿವರ.
ನಿಂಬೆಯಲ್ಲಿ ವಿಟಮಿನ್ ಸಿ, ಇ, ಥಯಾಮಿನ್, ನಿಯಾಸಿನ್, ರಿಬೋಫ್ಲಾವಿನ್ ಮತ್ತು ವಿಟಮಿನ್ ಬಿ-6 ಸಮೃದ್ಧವಾಗಿದೆ. ಮುಂಜಾನೆ ಖಾಲಿ ಹೊಟ್ಟೆಗೆ ನಿಂಬೆ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು ಇಲ್ಲಿವೆ.
Fitness Drink: ಇಂದು ಹಲವು ಜನರು ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರು ಅಧಿಕ ತೂಕದಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇಂದು ನಾವು ಹೇಳುವ ಈ ಪಾನೀಯ ಕುಡಿದರೆ ಕೇವಲ 15 ದಿನದಲ್ಲಿ ನಿಮ್ಮ ಅಧಿಕ ತೂಕ ಕಡಿಮೆಯಾಗುತ್ತದೆ.
Ayurvedic ways to lose weight: ದೇಹದಲ್ಲಿ ಕಾಡುವ ಕೊಬ್ಬು, ಟೈಪ್-2 ಮಧುಮೇಹ, ಹೃದ್ರೋಗ, ಪಾರ್ಶ್ವವಾಯು, ಕರುಳಿನ ಕ್ಯಾನ್ಸರ್’ನಂತಹ ಅಪಾಯಕಾರಿ ಕಾಯಿಲೆಗಳಿಗೂ ಕಾರಣವಾಗಬಹುದು. ಆದ್ದರಿಂದ ತೂಕವನ್ನು ಕಳೆದುಕೊಳ್ಳುವುದು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
Lemon water health benefits : ನಿಂಬೆ ನೀರು ಹಲವಾರು ಪ್ರಯೋಜನಗಳನ್ನು ಹೊಂದಿದೆ, ಸಾಮಾನ್ಯವಾಗಿ ಸುಲಭವಾಗಿ ಜೀರ್ಣವಾಗದ ಆಹಾರವನ್ನು ಸೇವಿಸಿದ ನಂತರ ನಿಂಬೆ ನೀರನ್ನು ಕುಡಿಯುವುದು ಉತ್ತಮ ಪ್ರಯೋಜನವನ್ನು ನೀಡುತ್ತದೆ.
ನಿಂಬೆ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ನಿಂಬೆ ರಸದೊಂದಿಗೆ ಬಿಸಿನೀರು ಕುಡಿಯುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ನಿಂಬೆ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳೇನು ಎಂಬುವುದನ್ನು ತಿಳಿಯೋಣ ಬನ್ನಿ.
Lemon Water Benefits: ಆಹಾರದೊಂದಿಗೆ ಏನಾದರೂ ಹುಳಿ ಬೆರೆಸಿದರೆ, ಅದರ ರುಚಿ ಮತ್ತಷ್ಟು ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಭಾರತೀಯ ಆಹಾರಗಳಲ್ಲಿ ನಿಂಬೆ ರಸವನ್ನು ಬೆರೆಸುವುದು ಸಾಮಾನ್ಯ. ನೀವು ಸಲಾಡ್ನೊಂದಿಗೆ ಸಹ ನಿಂಬೆ ರಸ ಬೆರೆಸಿ ತಿನ್ನಬಹುದು.
Benifits Of Lemon Water : ಸಾಮಾನ್ಯಾವಗಿ ನಿಂಬೆಹಣ್ಣು ಔಷದಿಯ ಗುಣಗಳನ್ನು ಹೊಂದಿದೆ ಎಂದು ಎಲ್ಲರಿಗೂ ಗೊತ್ತು. ಇದಲ್ಲದೇ ನಿಂಬೆಗೆ ದೈವಾಂಶ ಬಲವಿದೆ ಎಂದು ಹೇಳುತ್ತಾರೆ. ಈ ನಿಂಬೆಹಣ್ಣು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.