Randeep Hooda and Lin Laishram Wedding: ರಣದೀಪ್ ಮತ್ತು ಲಿನ್ಗೆ ಬಾಲಿವುಡ್ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು, ಕುಟುಂಬಸ್ಥರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಶುಭ ಕೋರಿದ್ದಾರೆ.
Randeep Hooda Lin wedding : ನಟ ರಣದೀಪ್ ಹೂಡಾ ಹಾಗೂ ನಟಿ ಲಿನ್ ಲೈಶ್ರಾಮ್ ತಮ್ಮ ಮದುವೆ ದಿನಾಂಕ್ ಘೋಷಣೆ ಮಾಡಿದ್ದಾರೆ. ಇದೇ ನವೆಂಬರ್ 29ರಂದು ಮದುವೆಯಾಗುವುದಾಗಿ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.