Independence Day: ಬ್ರಿಟಿಷ್ ಆಡಳಿತದ (British) ವಿರುದ್ಧ ಹೋರಾಟ ನಡೆಸುವುದು ಹೇಗೆ ಎಂಬ ಬ್ಲೂ ಪ್ರಿಂಟ್ಗಳು ಅಲ್ಲಿ ಸದ್ದಿಲ್ಲದೆ ರೂಪುಗೊಳ್ಳುತ್ತಿದ್ದವು. ನಾಡಿನಾದ್ಯಂತ ಸ್ವಾತಂತ್ರ್ಯದ ಸಂದೇಶ ಹರಡಲು ಕ್ರಾಂತಿಕಾರಿಗಳು ಕಂಡುಕೊಂಡ ಮಾರ್ಗಗಳು ಅನೇಕ. ಅಂತಹ ಅಪರೂಪದ ಮತ್ತು ಸಾಹಸಮಯ ಇತಿಹಾಸಕ್ಕೆ ಸಾಕ್ಷಿಯಾಗಿದೆ ಈಗಿನ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಭೋಜ ಗ್ರಾಮ.
Mahatma gandhi 10th class marksheet: ಮಹಾತ್ಮ ಗಾಂಧೀಜಿ ಅವರ 10ನೇ ತರಗತಿಯಲ್ಲಿ ಎಷ್ಟು ಅಂಕಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯಾವ ವಿಷಯದಲ್ಲಿ ಎಷ್ಟು ಅಂಕ ಪಡೆದರು ಎಂಬ ಮಾಹಿತಿ ಇಲ್ಲಿದೆ.
Indian Currency : ಭಾರತೀಯ ಕರೆನ್ಸಿ ನೋಟುಗಳ ಮೇಲೆ ಮಹಾತ್ಮ ಗಾಂಧಿಯವರ ಭಾವಚಿತ್ರ ಏಕೆ ಇದೆ ಎಂಬ ಪ್ರಶ್ನೆ ಆಗಾಗ್ಗೆ ಚರ್ಚೆಗೆ ಬರುತ್ತಿರುತ್ತದೆ.
Indian Currency : ಭಾರತೀಯ ನೋಟಿನಲ್ಲಿ ಇರುವ ಮಹಾತ್ಮ ಗಾಂಧೀಜಿ ಅವರ ಚಿತ್ರದ ಕುರಿತು ಮತ್ತೆ ರಾಜಕೀಯ ವಾದ–ವಿವಾದ ಶುರುವಾಗಿದೆ.
ಕರ್ತವ್ಯಗಳ ನಿರ್ವಹಣೆಯಿಂದ ಹಕ್ಕುಗಳ ರಕ್ಷಣೆಯಾಗುತ್ತವೆ ಎಂಬ ಮಹಾತ್ಮ ಗಾಂಧಿಯವರ ನಂಬಿಕೆಯನ್ನ ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ʼಜವಾಬ್ದಾರಿಯುತ ನಾಗರಿಕನಾಗಿ ಕರ್ತವ್ಯಗಳನ್ನ ನಿರ್ವಹಿಸುವುದು ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಅಡಿಪಾಯವಾಗುತ್ತದೆʼ ಎಂದು ಒತ್ತಿ ಹೇಳಿದರು.
ರಾಷ್ಟ್ರಪಿತಮಹಾತ್ಮ ಗಾಂಧೀಜಿ ಅವರನ್ನುಹಲವು ಬಾರಿ ನಾಮನಿರ್ದೇಶನ ಮಾಡಲಾಗಿತ್ತು ಆದರೆ ಅವರಿಗೆ ಎಂದಿಗೂ ನೊಬೆಲ್ ಶಾಂತಿ ಪ್ರಶಸ್ತಿ ನೀಡಿಲ್ಲ
Mahatma Gandhi Picture On Indian Currency: ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ನಾಯಕರು ಪಾಲ್ಗೊಂಡಿದ್ದರು. ಆದಾಗ್ಯೂ, ಭಾರತೀಯ ಕರೆನ್ಸಿಗಳಲ್ಲಿ ಮಹಾತ್ಮ ಗಾಂಧಿಯವರ ಫೋಟೋ ಮಾತ್ರ ಏಕೆ ಹಾಕಲಾಗಿದೆ ಗೊತ್ತಾ....
Mahatma Gandhi on note : ನೋಟಿನ ಮೇಲೆ ಮಹಾತ್ಮ ಗಾಂಧಿಯ ಫೋಟೋವನ್ನೇ ಹಾಕಲು ಕಾರಣ ಏನು ಎಂದು RBI ಹೇಳಿದೆ.
Mahatma gandhi photo on beer : ಮದ್ಯಪಾನ ನಿಷೇಧವನ್ನು ಬೆಂಬಲಿಸಿದ ಮಹಾತ್ಮ ಗಾಂಧಿಯವರ ಫೋಟೋ ಇರುವ ಬಿಯರ್ ಬಾಟಲಿಯನ್ನು ಮಾರಾಟ ಮಾಡುತ್ತಿರುವುದು ಆಘಾತಕಾರಿ. ಇದೀಗ ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು. ಪಕ್ಷದ ಅಧ್ಯಕ್ಷರಾಗಿ ಸ್ವಾತಂತ್ರ್ಯ ತಂದುಕೊಟ್ಟರಲ್ಲ ಎನ್ನುವ ಅಸಹನೆ ಬಿಜೆಪಿಯವರಿಗಿದೆ. ಈ ದೇಶದ ಸ್ವಾತಂತ್ರ್ಯಕ್ಕೆ ಬಿಜೆಪಿಯವರ ಕೊಡುಗೆ ಏನಿಲ್ಲ. ಬಿಜೆಪಿ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡಿಕೊಳ್ಳುವುದು ಬೇಡ” ಎಂದರು.
ಮಹಾತ್ಮಾಗಾಂಧೀಜಿಗೆ ಚಲನಚಿತ್ರಗಳ ಬಗ್ಗೆ ಹೆಚ್ಚು ಒಲವು ಇರಲಿಲ್ಲ. ಚಲನಚಿತ್ರಗಳ ಶಕ್ತಿ ಮತ್ತು ಸಮಾಜದ ಮೇಲೆ ಅದರ ಧನಾತ್ಮಕ ಪ್ರಭಾವದ ಬಗ್ಗೆ ಅನೇಕ ಚಲನಚಿತ್ರ ನಿರ್ಮಾಪಕರು ಮಹಾತ್ಮ ಗಾಂಧಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು, ಆದರೆ ಗಾಂಧಿಯವರು ಚಲನಚಿತ್ರಗಳ ಬಗ್ಗೆ ಅಸಡ್ಡೆ ಹೊಂದಿದ್ದರು.
ಗಾಂಧೀಜಿ, ಆಚಾರ್ಯ ವಿನೋಭಾ ಭಾವೆ, ಪಂಡಿತ್ ನೆಹರು ರಂತಹ ಘಟಾನುಘಟಿಗಳ ಜೊತೆ ಪತ್ರ ವ್ಯವಹಾರದ ನಂಟನ್ನು ಇಟ್ಟುಕೊಂಡಿದ್ದ ಬಸವಕುಮಾರರು ಅವಿಭಜಿತ ಧಾರವಾಡ ಜಿಲ್ಲೆಯ ಭಾಗದಲ್ಲಿನ ಮೈಲಾರ ಮಹಾದೇವಪ್ಪ, ಹಳ್ಳಿಕೇರಿ ಗುದ್ಲೆಪ್ಪರಂತಹ ಹೋರಾಟಗಾರರ ಜೊತೆಗೂಡಿ ಚಳುವಳಿಯ ರೂಪುರೇಷೆಗಳನ್ನು ಈ ಭಾಗದಲ್ಲಿ ಸಿದ್ದಪಡಿಸುತ್ತಿದ್ದರು
DK Shivakumar: “ಮಹಾತ್ಮ ಗಾಂಧೀಜಿ ಭಾರತದ ಆತ್ಮ. ವಿಶ್ವಕ್ಕೆ ಶಾಂತಿ, ಸಹಬಾಳ್ವೆ ಹೇಳಿಕೊಟ್ಟ ಪರಮಾತ್ಮ. ಇಂದು, ಮುಂದು, ಎಂದೆಂದೂ ನಮ್ಮದು ಗಾಂಧಿ ಮಂತ್ರ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸ್ಥಿತಿವಂತ ಮನೆತನದಿಂದ ಬಂದು ಉತ್ತಮ ವಿಧ್ಯೆ ಪಡೆದಿದ್ದ ಗಾಂಧೀಜಿ ಅವರು ವಕೀಲಿವೃತ್ತಿ ವೇಳೆ ದಕ್ಷಿಣ ಆಫ್ರಿಕಾದಲ್ಲಿನ ಸಮಾನತೆ ವಿರುದ್ಧ ಹೋರಾಡಿ ಜಾಗೃತಿ ಮೂಡಿಸಿದ ಪರಿ ನಂತರ ಭಾರತದಲ್ಲಿನ ಸ್ವಾತಂತ್ರ್ಯ ಹೋರಾಟದ ಸಂದರ್ಭದ ಅವರ ನಿಲುವುಗಳು ಇಂದಿನ ಜಾಗತಿಕ ಜನಾಂಗೀಯ ವೈಷಮ್ಯ, ಯುದ್ಧಾತಂಕಗಳನ್ನು ನಿವಾರಿಸುವ ಸುಲಭ ಮಂತ್ರಗಳಾಗಿವೆ.
ಬೆಳಗಾವಿಯಲ್ಲಿ 1924ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವನ್ನು ಆಚರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ರ ಬಜೆಟ್‌ನಲ್ಲಿ ವಿಶೇಷ ಕಾರ್ಯಕ್ರಮವನ್ನು ಘೋಷಿಸಿದ್ದರು
ಈ ಪತ್ರ ದಿಲ್ಲಿಯಿಂದ ಇನ್ನೂ ಗದುಗಿನ ಶಿಗ್ಲಿ ಗ್ರಾಮಕ್ಕೆ ತಲುಪಿರಲಿಲ್ಲ, ಅದು ಗ್ರಾಮಕ್ಕೆ ತಲುಪುವಷ್ಟರಲ್ಲಿ ಜನವರಿ 30 ರಂದು ಮಹಾತ್ಮಾ ಗಾಂಧಿ ಅವರ ಕಗ್ಗೊಲೆಯಾಯಿತು. ಇದಾದ ಎರಡು ಮೂರು ದಿನಗಳ ನಂತರ ಗ್ರಾಮಕ್ಕೆ ಗಾಂಧೀಜಿ ಅವರ ಪತ್ರ ತಲುಪಿತು.
ಮನುಷ್ಯರಿಂದ ಮನುಷ್ಯರ ಮೇಲಾಗುವ ಹಿಂಸೆಯ ವಿರುದ್ಧ ಗಾಂಧಿ ಸತ್ಯಾಗ್ರಹದ ಹಾದಿ ಹಿಡಿದಿದ್ದರೇ ಹೊರತು ಆಹಾರಕ್ಕಾಗಿ ಪ್ರಾಣಿಹತ್ಯೆ ಮಾಡುವವರ ವಿರುದ್ಧವಲ್ಲ. ಮಾಂಸಾಹಾರಿಗಳ ವಿರುದ್ಧವೂ ಅಲ್ಲ. ಆದರೆ ಗಾಂಧಿ ಕಾಲವಷರಾದ ನಂತರ ಪುರೋಹಿತಶಾಹಿ ವರ್ಗವು ಹಿಂಸೆಯನ್ನು ಪ್ರಾಣಿಹತ್ಯೆಗೆ ಸೀಮಿತಗೊಳಿಸಿತು. ಹಾಗೂ ಮಾಂಸಾಹಾರಿ ಮನುಷ್ಯರನ್ನು ಕೀಳಾಗಿ ಕಾಣುವ ಮಾನಸಿಕ ಹಿಂಸಾತ್ಮಕತೆಯನ್ನು ಧರ್ಮದ ಹೆಸರಲ್ಲಿ ಸೃಷ್ಟಿಸಿತು.
Fake ₹500 notes: ಮೆಹುಲ್ ಠಕ್ಕರ್ ಅವರ ಬಳಿ 2KGಯಷ್ಟು ಚಿನ್ನ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದ ವಂಚಕರು ₹1.3 ಕೋಟಿ ನಗದು ಇದೆ ಎಂದು ಹೇಳಿ ಹಣದ ಬ್ಯಾಗ್ ಕೊಡಲು ಬಂದಿದ್ದರು. ನಕಲಿ ನೋಟುಗಳ ಜೊತೆಗೆ ತೋರಿಕೆಗೆ ಮೇಲೆ ಕೆಲವು ಅಸಲಿ ನೋಟುಗಳನ್ನು ಇಟ್ಟಿದ್ದರು.