ಬಾರ್ ಮಾಲೀಕರಿಗೆ ಗುಡ್ನ್ಯೂಸ್ ನೀಡಿದ ಸರ್ಕಾರ
ರಾತ್ರಿ ಒಂದು ಗಂಟೆವರೆಗೂ ವ್ಯಾಪಾರಕ್ಕೆ ಅವಕಾಶ
ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯಲು ಅವಕಾಶ
ಬೆಂಗಳೂರು ಸೇರಿ 10 ಮಹಾನಗರಗಳಿಗೆ ಚಾನ್ಸ್
Good News For Liquor Lovers: ಈವರೆಗೆ ಹೋಟೆಲ್, ಮಾರುಕಟ್ಟೆ, ಬಜಾರ್ ಗಳು ಸೇರಿದಂತೆ ಇನ್ನಿತರ ವಾಣಿಜ್ಯ ಚಟುವಟಿಕೆಗಳು ಮಧ್ಯರಾತ್ರಿವರೆಗೆ 1 ಗಂಟೆಯವರೆಗೆ ತೆರೆದಿರಲು ಈ ಹಿಂದೆಯೇ ಅವಕಾಶ ನೀಡಲಾಗಿತ್ತು. ಆದರ ಜತೆಗೆ ಇದೀಗ ಮದ್ಯ ಮಾರಾಟ ಮಾಡುವ ಬಾರ್ ಹೋಟೆಲ್, ಪಬ್, ಕ್ಲಬ್, ಬಾರ್ಗಳೂ ಮಧ್ಯರಾತ್ರಿ 1ಗಂಟೆಯವರೆಗೆ ತೆರೆಯಬಹುದು ಎಂದು ಆದೇಶಿಸಲಾಗಿದೆ.
ಎಲ್ಲರಿಗೂ ಒಂದೊಂದು ಸಂಘ ಇರುವಾಗ ನಾವ್ಯಾಕೆ ಸುಮ್ಮನೆ ಇರಬೇಕು ಅಂತ ನಿರ್ಧರಿಸಿರುವ ಹಾಸನ ಮದ್ಯ ಪ್ರಿಯರು ಸಂಘ ಒಂದನ್ನು ತೆರೆಯಲು ಸಿದ್ದರಾಗಿದ್ದಾರೆ. ಅಲ್ಲದೆ, ಸಂಘದ ಉದ್ಘಾಟನೆಗೆ ದಿನ ಬರುವ ಅತಿಥಿಗಳಿಗೆ ಉಚಿತ ಎಣ್ಣೆ, ಚಿಕ್ಕನ್ ಬಿರಿಯಾನಿ ನೀಡುವುದಾಗಿ ಹೇಳಿದ್ದಾರೆ. ವಿಶೇಷ ಅಂದ್ರೆ, ಸಂಘದ ಉದ್ಘಾಟನೆಗೆ ಅಬಕಾರಿ ಸಚಿವ ಗೋಪಾಲಯ್ಯ ಅವರನ್ನು ಕರೆಸಲು ಸಂಘದ ಪದಾಧಿಕಾರಿಗಳು ಸಜ್ಜಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.