Mangal Transit In Aries 2022: ಮಂಗಳ ಗ್ರಹವು ಜೂನ್ 27 ರಂದು ಮೇಷ ರಾಶಿಯನ್ನು ಪ್ರವೇಶಿಸಿದೆ. ಆಗಸ್ಟ್ 10 ರವರೆಗೆ ಇದೇ ರಾಶಿಯಲ್ಲಿ ಇರಲಿದೆ. ಈ ಸಮಯ ಮೂರು ರಾಶಿಯ ಜನರಿಗೆ ಮಂಗಳಕರವಾಗಿರಲಿದೆ.
March 2022 Grah Gochar - ಮಾರ್ಚ್ ತಿಂಗಳಿನಲ್ಲಿ ಹೋಳಿ ಹಬ್ಬ ಬರುತ್ತಿದೆ. ಇನ್ನೊಂದೆಡೆ, ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಮಕರ ರಾಶಿಯಲ್ಲಿ ಚತುರ್ಗ್ರಹಿ ಯೋಗ (Chaturgrahi Yoga Benefits) ನಿರ್ಮಾಣಗೊಳ್ಳುತ್ತಿದೆ. ಕೆಲ ರಾಶಿಗಳ ಜನರಿಗೆ ಈ ಯೋಗದಿಂದ ಅದ್ಭುತ ಪ್ರಯೋಜ ಸಿಗಲಿದೆ. ವಾಸ್ತವದಲ್ಲಿ, ಉದ್ಯೋಗದಲ್ಲಿ ಬಡ್ತಿಯೊಂದಿಗೆ, ವ್ಯವಹಾರದಲ್ಲಿಯೂ ಪ್ರಗತಿಯ ಸಾಧ್ಯತೆಗಳಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.