NEET Counselling 2023: ಅಖಿಲ ಭಾರತ ಮತ್ತು ರಾಜ್ಯ ಕೋಟಾದ ಸೀಟುಗಳಿಗಾಗಿ NEET ಕೌನ್ಸೆಲಿಂಗ್ 2023 ಪ್ರಕ್ರಿಯೆ ಶೀಘ್ರದಲ್ಲೇ ಆರಂಭಗೊಳ್ಳುವ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗಾಗಿ ಪ್ರಮುಖ ವೆಬ್ಸೈಟ್ಗಳ ಪಟ್ಟಿ ಇಲ್ಲಿದೆ.
ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯು ನಗರದ ಕೆಲವು ಪ್ರದೇಶಗಳಲ್ಲಿ ಜೂನ್ 2 ರಿಂದ ಜೂನ್ 4 ರವರೆಗೆ ನೀರು ಸರಬರಾಜು ವ್ಯತ್ಯಯವಾಗಲಿದೆ ಎಂದು ಹೇಳಿತ್ತು. ಆದರೆ ಮುಖ್ಯ ನೀರಿನ ಪೈಪ್ಲೈನ್ ದುರಸ್ತಿ ಕಾರ್ಯದ ದಿನಾಂಕ ಬದಲಾಗಿರುವುದರಿಂದ ಜೂನ್ 4 ರಿಂದ ಜೂನ್ 6 ರವರೆಗೆ ವ್ಯತ್ಯಯ ಉಂಟಾಗಲಿದೆ.
ಕ್ಲಾಕ್ ಟವರ್ ನಿರ್ಮಾಣವು ಸ್ಮಾರ್ಟ್ ಸಿಟಿ ಯೋಜನೆಯಡಿ ಬರದಿದ್ದರೂ ಮೇಯರ್ ಅವರ ಸೂಚನೆ ಮೇರೆಗೆ ಸೇರಿಸಲಾಗಿದೆ. ಮುಖ್ಯ ಕಟ್ಟಡ, ಪ್ರಾಂಗಣ, ಅಲ್ಯುಮಿನಿಯಂ ಏಣಿ, ಗಡಿಯಾರ ಅಳವಡಿಕೆ, ವಿದ್ಯುತ್ ಸಂಪರ್ಕ ಸೇರಿದಂತೆ ಗೋಪುರ ನಿರ್ಮಾಣಕ್ಕೆ ಸುಮಾರು 90 ಲಕ್ಷ ರೂ. ವೆಚ್ಚವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.