Avoid These Foods at night : ಆಯುರ್ವೇದದಲ್ಲಿ ಒಬ್ಬ ಮನುಷ್ಯ ಯಾವಾಗಲೂ ಮಲಗುವ ಎರಡು ಗಂಟೆಗಳ ಮೊದಲು ಆಹಾರವನ್ನು ಸೇವಿಸುವುದು ಸೂಕ್ತ ಎಂದು ಹೇಳಲಾಗುತ್ತದೆ. ಅಲ್ಲದೇ ಮಲಗುವ ಮುನ್ನ ಇಂತದ್ದೇ ಆಹಾರಗಳನ್ನು ಸೇವಿಸಬೇಕು ಎನ್ನುವ ಯಾವುದೇ ನಿಯಮವಿಲ್ಲ. ಆದರೆ ಎಲ್ಲದಕ್ಕೂ ದೇಹ ಸ್ಪಂಧಿಸಬೇಕಲ್ಲ. ಹೌದು ದೇಹಕ್ಕೆ ಆಗದ ಕೆಲವು ಆಹಾರಗಳನ್ನು ರಾತ್ರಿ ಹೊತ್ತು ಎಂದಿಗೂ ಸೇವಿಸಬೇಡಿ. ಹಾಗಾದರೆ ಆ ಆಹಾರಗಳ ಬಗ್ಗೆ ತಿಳಿಯಲು ಮುಂದೆ ಓದಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.