ಈ ದಿನಗಳಲ್ಲಿ ಮೈಕ್ರೋಸಾಫ್ಟ್ ಪ್ರಪಂಚದಾದ್ಯಂತದ ಕೋಟಿಗಟ್ಟಲೆ ಇಂಟರ್ನೆಟ್ ಬಳಕೆದಾರರಿಗೆ ಗೂಗಲ್ ಕ್ರೋಮ್ ಅನ್ನು ಬಳಸದಂತೆ ಸಂದೇಶವನ್ನು ಕಳುಹಿಸುತ್ತಿದೆ. Windows 10 ಮತ್ತು 11 ನಲ್ಲಿರುವ ಡೀಫಾಲ್ಟ್ ಬ್ರೌಸರ್ ಮೂಲಕ ಈ ಸಂದೇಶವನ್ನು ನೀಡಲಾಗುತ್ತಿದೆ. ಇಂಟರ್ನೆಟ್ ಎಕ್ಸ್ಪ್ಲೋರರ್ ಅನ್ನು ಬದಲಿಸಲು ಈ ಬ್ರೌಸರ್ ಅನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಇದು ವಿಶ್ವದ ಅತ್ಯಂತ ಜನಪ್ರಿಯ ವೆಬ್ ಬ್ರೌಸರ್ಗಳಲ್ಲಿ ಒಂದಾಗಿದೆ.
Cyber Attack Alert...! ಬಹುತೇಕ ಬಳಕೆದಾರರ ಜನನ ದಿನಾಂಕ, ಇ-ಮೇಲ್ ಅಡ್ರೆಸ್, ಡಿವೈಸ್ ಇನ್ಫಾರ್ಮಶನ್, ಫಸ್ಟ್ ಸೈನ್ ಇನ್ ಟೈಮ್, ಲಾಸ್ಟ್ ಲಾಗ್ ಇನ್ ಟೈಮ್, ಡಿವೈಸ್ ಹೆಸರು, ಆಪರೇಟಿಂಗ್ ಸಿಸ್ಟಮ್, ಬ್ರೌಸರ್ ಇನ್ಫಾರ್ಮಶನ್, ಐಪಿ ಅಡ್ರೆಸ್ಸ್ ಗಳನ್ನು ಸೈಬರ್ ಕಳ್ಳರು ಕದ್ದಿದ್ದಾರೆ.
Malware Attack: ಬಳಕೆದಾರರ ಮಾಹಿತಿಯನ್ನು ಅಕ್ರಮವಾಗಿ ಕಲೆಹಾಕಲು ಹ್ಯಾಕರ್ ಗಳು ಹೊಸ ಹೊಸ ಮಾಲ್ವೇಯರ್ ಗಳನ್ನು ತಯಾರಿಸುತ್ತಲೇ ಇರುತಾರೆ. ಇಂತಹ ಪರಿಸ್ಥಿತಿಯಲ್ಲಿ ವೆಬ್ ಬ್ರೌಸರ್ ಗಳ ಬಳಕೆ ಕೂಡ ಇದೀಗ ಅಪಾಯಕಾರಿಯಾಗಿದೆ. ಏಕೆಂದರೆ ಅವುಗಳ ಮೇಲೂ ಕೂಡ ಹ್ಯಾಕರ್ ಗಳು ಕಣ್ಣು ಬೀರಿದ್ದಾರೆ. ಈ ಕುರಿತು ಇದೀಗ ಎಚ್ಚರಿಯನ್ನು ಕೂಡ ನೀಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.