ISRO : ಚಂದ್ರನ ಮೇಲೆ ಇಳಿಯುವವರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಚಂದ್ರಯಾನ ಸರಣಿಯ ಚಂದ್ರನ ಶೋಧನೆಯನ್ನು ಮುಂದುವರೆಸಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದರು.
Huge Helium 3 On Moon: ಹೀಲಿಯಂ -3 ಭೂಮಿಯ ಮೇಲಿನ ಅತ್ಯಂತ ದುಬಾರಿ ವಸ್ತುಗಳಲ್ಲಿ ಒಂದಾಗಿದೆ. ಒಂದು ಕೆಜಿ ಹೀಲಿಯಂ-3 ಬೆಲೆ ಸುಮಾರು 12.5 ಕೋಟಿ ರೂ. ಆದರೆ ವಿಜ್ಞಾನಿಗಳು ಅಂದಾಜು 1.1 ಮಿಲಿಯನ್ ಟನ್ ಹೀಲಿಯಂ -3 ಚಂದ್ರನ ಮೇಲೆ ಇದೆ ಮತ್ತು ಅದರ ಹೆಚ್ಚಿನ ಭಾಗವು ದಕ್ಷಿಣ ಧ್ರುವದಲ್ಲಿದೆ.
Chandrayaan-3 Latest Updates:ಆಗಸ್ಟ್ 23 ರಂದು ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಪ್ರತಿಯೊಬ್ಬರೂ ಕಾತುರದಿಂದ ಕಾಯುತ್ತಿದ್ದಾರೆ.
Chinese Moon Mission: ಚಂದ್ರನ ಮೇಲೆ ಭೂಮಿ ಜನ ಖರೀದಿಸುವ ಸುದ್ದಿ ಇದೀಗ ಹಳೆಯದಾಗಿದೆ, ಆದರೆ ಚೀನಾದ ಮನಸ್ಸಿನಲ್ಲಿ ಇದಕ್ಕೂ ಮುಂದಿನ ಆಲೋಚನೆಗಳು ನಡೆಯುತ್ತಿರುವುದು ಇದೀಗ ಭಾರಿ ಆಶ್ಚರ್ಯಕ್ಕೆ ಕಾರಣವಾಗಿದೆ. ಶೀಘ್ರದಲ್ಲೇ ಚಂದ್ರನ ಮೇಲೆ ಮನೆ ನಿರ್ಮಿಸಲು ಚೀನಾ ಸಿದ್ಧತೆ ನಡೆಸಿದೆ. ಬನ್ನಿ ಚೀನಾದ ಮುಂದಿನ ಮಾಸ್ಟರ್ ಪ್ಲಾನ್ ಏನಾಗಿದೆ ಎಂಬುದನ್ನೂ ತಿಳಿದುಕೊಳ್ಳೋಣ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.