Nayanathara: ನಯನತಾರಾ ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರ ಹೊರ ಬರುತ್ತಿದ್ದ ಹಾಗೆ, ಆಕೆಯ ಹಳೆಯ ಲವ್ ಸ್ಟೋರಿಗಳ ಬಗ್ಗೆ ಗಾಸಿಪ್ ಶುರುವಾಯ್ತು. ನಟಿ ನಯನತಾರಾ ಡೇಟಿಂಗ್, ಲವ್ ವಿಚಾರಕ್ಕೆ ಹಲವು ಬಾರಿ ಸುದ್ದಿಯಲ್ಲಿದ್ದರು. ಇದೀಗ ಆ ಬಗ್ಗೆ ಒಂದು ಇಂಟರೆಸ್ಟಿಂಗ್ ವಿಚಾರ ಹೊರ ಬಿದ್ದಿದೆ. ಅದೇನಂದ್ರೆ ನಯನತಾರಾ ಹಿಂದೆ ಈ ಇಬ್ಬರು ಸ್ಟಾರ್ಗಳು ಸುತ್ತಿದ್ದರಂತೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.