Instagram earnings tips : ಇತ್ತೀಚಿಗೆ ರೀಲ್ಸ್ ನೋಡಿ ಡೇಟಾ ಖಾಲಿ ಮಾಡಿಕೊಳ್ಳುವ ಜನರ ಸಂಖ್ಯೆ ಹೆಚ್ಚುತ್ತಿದೆ. ಇನ್ಸ್ಟಾಗ್ರಾಮ್ನಿಂದ ಹೇಗೆ ಹಣ ಗಳಿಸಬೇಕು ಎನ್ನುವ ಅರಿವು ಕೆಲವರಿಗೆ ಇರುವುದಿಲ್ಲ. ಆದರೆ, ಈ ನಟಿ ಇನ್ಸ್ಟಾಗ್ರಾಮ್ನಿಂದಲೇ ತಿಂಗಳಿಗೆ ಬರೋಬ್ಬರಿ 7 ಲಕ್ಷ ರೂ ಸಂಪಾದನೆ ಮಾಡುತ್ತಿದ್ದಾಳೆ.. ಹೇಗೆ ಗೊತ್ತೆ..? ಬನ್ನಿ ನೋಡೋಣ..
ಈ ಖ್ಯಾತ ನಟಿ ಪ್ರಭಾವಿ ಶಾಸಕರ ಪುತ್ರಿ ಎಂಬುದು ಅನೇಕರಿಗೆ ತಿಳಿದೇ ಇಲ್ಲ. ರಾಮ್ ಚರಣ್ ಜೊತೆ ನಟಿಸಿ ಖ್ಯಾತಿ ಪಡೆದ ಈಕೆ ಸೌಂದರ್ಯಕ್ಕೆ ಸಿನಿಪ್ರಿಯರು ಮನಸೋತಿದ್ದಾರೆ. ಆ ಚೆಲುವೆ ಯಾರು? ಇಲ್ಲಿದೆ...
Bollywood actress: ಈ ಖ್ಯಾತ ನಟಿ ಪ್ರಭಾವಿ ಶಾಸಕರ ಪುತ್ರಿ ಎಂಬುದು ಅನೇಕರಿಗೆ ತಿಳಿದೇ ಇಲ್ಲ. ರಾಮ್ ಚರಣ್ ಜೊತೆ ನಟಿಸಿ ಖ್ಯಾತಿ ಪಡೆದ ಈಕೆ ಸೌಂದರ್ಯಕ್ಕೆ ಸಿನಿಪ್ರಿಯರು ಮನಸೋತಿದ್ದಾರೆ. ಆ ಚೆಲುವೆ ಯಾರು? ಇಲ್ಲಿದೆ...
Aisha Sharma : ರಾಜಕೀಯ ಕುಟುಂಬಗಳಿಂದ ಬಂದು ಬಾಲಿವುಡ್‌ನಲ್ಲಿ ಹೆಸರು ಮಾಡಿದ ಕೆಲವು ನಟಿಯರು ಕೂಡ ಇದ್ದಾರೆ. ಈ ಪೈಕಿ ರಾಜಕೀಯ ಕುಟುಂಬದಿಂದ ಬಂದು.. ಇಂದು ಬಾಲಿವುಡ್ ಸುಂದರಿಯರಿಗೆ ಗ್ಲಾಮರ್‌ನಲ್ಲಿ ಪ್ರತಿಸ್ಪರ್ಧಿಯಾಗಿರುವ ಈ ಹೀರೋಯಿನ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು..
Bollywood actress : ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಎಂಎಲ್ಎ ಮಗಳ ಹಾಟ್ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.. ಸುಂದರಿಯ ಸೌಂದರ್ಯ ನೋಡಿದ ನೆಟ್ಟಿಗರು ಒಂದು ಕ್ಷಣ ದಂಗು ಬಡಿದವರಂತೆ ನಿಲ್ಲುತ್ತಿದ್ದಾರೆ.. ಅಷ್ಟಕ್ಕೂ ಯಾರು ಈ ಸುಂದರಿ, ಈಕೆಯ ತಂದೆ ಯಾರು..? ಬನ್ನಿ ನೋಡೋಣ...