Baba Vanga predictions 2025: ಬಾಬಾ ವಂಗಾ 2025ರಲ್ಲಿ ಏನೆಲ್ಲಾ ನಡೆಯಲಿದೆ ಎಂಬುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಪ್ರಪಂಚದಲ್ಲಿ ನಡೆಯಲಿರುವ ಪ್ರಮುಖ ಘಟನೆಗಳ ಜೊತೆಗೆ 2025ರಲ್ಲಿ ಯಾವ ಯಾಶಿಗೆ ಧನಲಾಭವಿದೆ? ಯಾವ ರಾಶಿ ಜನರು ಆರ್ಥಿಕವಾಗಿ ಲಾಭ ಗಳಿಸಲಿದ್ದಾರೆ ಅನ್ನೋದನ್ನು ಹೇಳಿದ್ದಾರೆ.
Nostradamus Upcoming Predictions 2023: ನಾಸ್ಟ್ರಾಡಮಸ್ ಮಾಡಿರುವ ಭವಿಷ್ಯವಾಣಿಗಳ ಪ್ರಕಾರ, ವಿಶ್ವದ ಇತರ ಕೆಲ ಭಾಗಗಳಲ್ಲಿ ಜನರು ಧರ್ಮದ ಹೆಸರಿನಲ್ಲಿ ಪರಸ್ಪರರು ಮುಖಾಮುಖಿಯಾಗಲಿದ್ದಾರೆ. ಶೀಘ್ರದಲ್ಲಿಯೇ ಅಂದರೆ, ಮುಂಬರುವ ಕೆಲ ತಿಂಗಳುಗಳಲ್ಲಿ ಮಂಗಳನ ಅಂಗಳಕ್ಕೆ ಮಾನವನ ಪ್ರವೇಶ, 3ನೇ ವಿಶ್ವಯುದ್ಧ ಹಾಗೂ ನೂತನ ಪೋಪ್ ಗೆ ಸಂಬಂಧಿಸಿದ ಭವಿಷ್ಯವಾಣಿಗಳು ಕೂಡ ಹೇಳಿದ್ದಾರೆ. ಬಾಬಾ ನಾಸ್ಟ್ರಾಡಮಸ್ ಮಾಡಿರುವ 5 ಪ್ರಮುಖ ಭವಿಷ್ಯವಾನಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
ನಾಸ್ಟ್ರಾಡಾಮಸ್ ಅವರ ಭವಿಷ್ಯವಾಣಿಗಳಲ್ಲಿ ಶೇ.85ರಷ್ಟು ನಿಜವಾಗಿದೆ. ಅವರು 500 ವರ್ಷಗಳ ಹಿಂದೆ 2022ರ ಬಗ್ಗೆ ಭಯಾನಕ ಭವಿಷ್ಯ ನುಡಿದಿದ್ದಾರೆ. ಇದನ್ನು ತಿಳಿದರೆ ನೀವೂ ಸಹ ಬೆಚ್ಚಿಬೀಳುತ್ತೀರಿ.
Nostradamus Predictions: ಮೈಕಲ್ ದಿ ನಾಸ್ಟ್ರಾಡಾಮಸ್ ಬರೆದಿರುವ ಪುಸ್ತಕದಲ್ಲಿ ಸುಮಾರು 6338 ಭವಿಷ್ಯವಾನಿಗಳನ್ನು ಉಲ್ಲೇಖಿಸಲಾಗಿದೆ. ಇವುಗಳಲ್ಲಿ ಇದುವರೆಗೆ ಸುಮಾರು ಶೇ.70 ರಷ್ಟು ನಿಜ ಎಂದು ಸಾಬೀತಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.