NPS New Rule: ಈ ಹೊಸ ಸೆಕ್ಯೂರಿಟಿ ಪ್ರೋಟೋಕಾಲ್ ಒಂದೊಮ್ಮೆ ಅನುಷ್ಠಾನಗೊಂಡ ಬಳಿಕ, NPS ಚಂದಾದಾರರು ಇನ್ಮುಂದೆ ತಮ್ಮ ಖಾತೆಗೆ ಲಾಗಿನ್ ಆಗಲು ಆಧಾರ್ನೊಂದಿಗೆ ದೃಢೀಕರಿಸಿ (two factor authentication aadhaar otp verification compulsory), ರಜಿಸ್ಟರ್ಡ್ ಮೊಬೈಲ್ ನಂಬರ್ ಗೆ ಬರುವ OTP ಅನ್ನು ನಮೂದಿಸಬೇಕಾಗಲಿದೆ (Business News In Kannada)
UPI-Enabled QR: QR ಕೋಡ್ಗಳನ್ನು ಬಳಸಿಕೊಂಡು ಪಾವತಿಗಳನ್ನು ಮಾಡುವುದು ಪ್ರಕ್ರಿಯೆಯ ಸರಳತೆ, ವೇಗ ಮತ್ತು ಬಹುಮುಖತೆಯಂತಹ ಹಲವಾರು ಅನುಕೂಲಗಳನ್ನು ನೀಡುತ್ತದೆ, ಇದು NPS ನಲ್ಲಿ ಚಂದಾದಾರರ ಒಟ್ಟಾರೆ ಅನುಭವವನ್ನು ಹೆಚ್ಚಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.