NPS Rule Change : ನೀವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಪ್ರಯೋಜನವನ್ನು ಸಹ ಪಡೆದುಕೊಳ್ಳುತ್ತಿದ್ದೀರಾ.. ನೀವು ಎನ್ಪಿಎಸ್ನಲ್ಲಿ ಹಣ ಹೂಡಿಕೆ ಮಾಡಿದ್ದೀರಾ? ಹೌದು ಎಂದಾದರೆ, ಏಪ್ರಿಲ್ 1, 2023 ರಿಂದ ಎನ್ಪಿಎಸ್ ನಿಯಮಗಳಲ್ಲಿ ಭಾರಿ ಬದಲಾವಣೆಯಾಗಲಿದೆ.
NPS Rule Change - ಪಿಂಚಣಿ ನಿಧಿ ನಿಯಂತ್ರಕ PFRDA ರಾಷ್ಟ್ರೀಯ ಪಿಂಚಣಿ ಯೋಜನೆಯ (National Pension Scheme) ಪ್ರವೇಶ ವಯೋಮಿತಿಯನ್ನು 65 ರಿಂದ 70 ವರ್ಷಗಳಿಗೆ ಹೆಚ್ಚಿಸಿದೆ. NPS ಖಾತೆಯನ್ನು 65-70 ವರ್ಷ ವಯಸ್ಸಿನಲ್ಲಿ ತೆರೆದರೆ, ಅದನ್ನು ನೀವು 75 ವರ್ಷಗಳವರೆಗೆ ನಿರ್ವಹಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.