ಸಾಮಾನ್ಯವಾಗಿ ಭೋಜನದ ನಂತರ ತಿಂದ ಆಹಾರ ಸರಿಯಾಗಿ ಜೀರ್ಣವಾಗಲೆಂದು ತಾಂಬೂಲ ಅಂದರೆ ಪಾನ್ ಅನ್ನು ಸೇವಿಸಲಾಗುತ್ತದೆ. ಆದರೆ, ನಮ್ಮಲ್ಲಿ ಕೆಲವರು ಪಾನ್ ಸೇವಿಸಿದ ಬಳಿಕವೂ ಏನನ್ನಾದರೂ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಆದರೆ, ಆರೋಗ್ಯಕ್ಕೆ ಇದರಿಂದ ಆಗುವ ಅನಾನುಕೂಲಗಳೇನು ಎಂದು ನಿಮಗೆ ತಿಳಿದಿದೆಯೇ?
ನೀವು ಎಂದಾದರೂ ವೀಳ್ಯದೆಲೆಯನ್ನು ಜಗಿದು ತಿದ್ದಿದ್ದೀರಾ?. ಇದ್ನು ಚೆನ್ನಾಗಿ ಜಗಿದು ತಿನ್ನುವುದರಿಂದ ನಿಮಗೆ ಹಲವಾರು ಪ್ರಯೋಜನಗಳಿವೆ. ಔಷಧೀಯ ಗುಣಗಳನ್ನು ಹೊಂದಿರುವ ವೀಳ್ಯದೆಲೆ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.