Ian Redpath passes away: ರೆಡ್ಪಾತ್ 1960 ಮತ್ತು 1970 ರ ದಶಕಗಳಲ್ಲಿ ಆಸ್ಟ್ರೇಲಿಯನ್ ತಂಡದ ನಿಯಮಿತ ಭಾಗವಾಗಿದ್ದರು. ಆಸ್ಟ್ರೇಲಿಯನ್ ಕ್ರಿಕೆಟ್ ಹಾಲ್ ಆಫ್ ಫೇಮ್ನ ಸದಸ್ಯರೂ ಆಗಿದ್ದರು. ಬಾರ್ಡರ್ ಗವಾಸ್ಕರ್ ಟ್ರೋಫಿಯ ನಡುವೆ ಆಸ್ಟ್ರೇಲಿಯಾದಲ್ಲಿ ಶೋಕದ ಅಲೆ ಇದೆ.
Philip Hughes death: ಕ್ರಿಕೆಟ್ ಆಸ್ಟ್ರೇಲಿಯಾ ತನ್ನ X ಖಾತೆಯಲ್ಲಿ ಫಿಲಿಪ್ ಹ್ಯೂಸ್ ಅವರ ನೆನಪಿಗಾಗಿ ಅವರ ಫೋಟೋವನ್ನು ಹಂಚಿಕೊಂಡಿದೆ, "ಫಾರೆವರ್ ನಾಟ್ ಔಟ್ ಆನ್ 63. ನೀವು ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತೀರಿ. 10 ವರ್ಷಗಳ ನಂತರವೂ ನಾವು ಫಿಲಿಪ್ ಹ್ಯೂಸ್ ಅವರನ್ನು ನೆನಪಿಸಿಕೊಳ್ಳುತ್ತೇವೆ" ಎಂದು ಬರೆದುಕೊಂಡಿದೆ.
Raman Lamba Death: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಎಂತೆಂಥಹ ಕ್ರಿಕೆಟ್ ಆಟಗಾರು ಬಂದಿದ್ದಾರೆ. ಕೆಲವರು ಮೈದಾನದಲ್ಲಿ ಛಾಪು ಮೂಡಿಸಿದ್ದರೆ, ಇನ್ನೂ ಕೆಲ ಆಟಗಾರರು ಅವಕಾಶ ವಂಚಿತರಾಗಿ ಸ್ಥಾನ ತೊರೆದಿದ್ದಾರೆ. ಇನ್ನು ಟೀಂ ಇಂಡಿಯಾದ ಕೆಲ ಆಟಗಾರರು ಬಾಲಿವುಡ್ ಹೀರೋಗಳೇ ನಾಚುವಷ್ಟು ಸ್ಟೈಲಿಶ್ ಆಗಿದ್ದರು. ಅಂತಹವರಲ್ಲಿ ರಾಮನ್ ಲಾಂಬಾ ಕೂಡ ಒಬ್ಬರು.
Graham Thorpes Death: 1993 ರಿಂದ 2005 ರವರೆಗೆ ಇಂಗ್ಲೆಂಡ್ ಪರ 100 ಟೆಸ್ಟ್ ಪಂದ್ಯಗಳನ್ನು ಆಡಿರುವ ಗ್ರಹಾಂ ಥೋರ್ಪ್ 2022 ರಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಇನ್ನು ಥೋರ್ಪ್ ಟೆಸ್ಟ್ ಕ್ರಿಕೆಟ್ʼನಲ್ಲಿ 44.66 ಸರಾಸರಿಯಲ್ಲಿ 6744 ರನ್ ಗಳಿಸಿದ್ದರು. ಇದರಲ್ಲಿ 16 ಶತಕಗಳು ಸೇರಿವೆ.
Cricketer Death: ಸ್ಥಳೀಯ ಪ್ರದೇಶದಲ್ಲಿ ಯಾವುದೇ ಸುರಕ್ಷತೆ ಇಲ್ಲದೆ ಮಕ್ಕಳು ಕ್ರಿಕೆಟ್ ಆಡುವುದನ್ನು ಕಾಣಬಹುದು. ಇದೀಗ ಅದೇ ರೀತಿ ಆಟವಾಡುತ್ತಿದ್ದ ಮಗುವೊಂದು ದುರಾದೃಷ್ಟವಶಾತ್ ಸಾವನ್ನಪ್ಪಿರುವ ಘಟನೆ ಪುಣೆಯಲ್ಲಿ ನಡೆದಿದೆ.
Mike Proctor passed away: ಮೈಕ್ ಪ್ರಾಕ್ಟರ್ ಅವರು ಆಸ್ಟ್ರೇಲಿಯಾ ವಿರುದ್ಧ ಆಡಿದ ಏಳು ಟೆಸ್ಟ್ ಪಂದ್ಯಗಳಲ್ಲಿ ಆರರಲ್ಲಿ ಗೆದ್ದಿದ್ದರು. ಮೈಕ್ ಪ್ರಾಕ್ಟರ್ ಅವರ ಅಂತರಾಷ್ಟ್ರೀಯ ವೃತ್ತಿಜೀವನದ ಅಂತ್ಯದ ಮೊದಲು ಕೇವಲ 15.02 ಸರಾಸರಿಯಲ್ಲಿ 41 ವಿಕೆಟ್’ಗಳನ್ನು ಪಡೆದಿದ್ದರು.
Jayesh Savla death: ಮುಂಬೈನ ಕ್ರಿಕೆಟ್ ಮೈದಾನದಲ್ಲಿ ಭಾರೀ ಅವಘಡ ಸಂಭವಿಸಿದೆ. 52 ವರ್ಷದ ವ್ಯಕ್ತಿಯೊಬ್ಬರು ಪಂದ್ಯ ಆಡುವಾಗ ಮೃತಪಟ್ಟಿದ್ದಾರೆ. ಮೈದಾನದಲ್ಲಿ ಎರಡು ಪಂದ್ಯಗಳು ನಡೆಯುತ್ತಿದ್ದ ಕಾರಣ ಈ ಅವಘಡ ಸಂಭವಿಸಿದೆ.
cricketer died of a heart attack: ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಬರ್ವಾ ಸಿವಿಲ್ ಆಸ್ಪತ್ರೆಯ ಡಾ.ವಿಕಾಸ್ ತಲ್ವಾರ್ ಹೇಳಿದ್ದಾರೆ. ಆಸ್ಪತ್ರೆಗೆ ಕರೆತರುವ ಮುನ್ನವೇ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
Cricketer Death: 20 ವರ್ಷದ ಯುವ ಕ್ರಿಕೆಟಿಗ ಬ್ರಿಟನ್’ನ ಸ್ಕೆಲ್ಮರ್ಸ್ಡೇಲ್ ಕ್ರಿಕೆಟ್ ಕ್ಲಬ್ ಪರ ಆಡಿದ್ದ ಕ್ರಿಸ್ಟೋಫರ್ ಟ್ರಂಪ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಸುದ್ದಿ ಕೇಳಿ ಕ್ರಿಕೆಟ್ ಜಗತ್ತು ಬೆಚ್ಚಿಬಿದ್ದಿದೆ. ಕಳೆದ ವಾರ ಶುಕ್ರವಾರ ರಾತ್ರಿ ಸ್ಕೆಲ್ಮರ್ಸ್’ಡೇಲ್’ನ ಕಾಬ್ಸ್ ಬ್ರೌ ಲೇನ್ ಬಳಿ ಕ್ರಿಸ್ಟೋಫರ್ ಆಡಿ ಎ1 ಅನ್ನು ಡ್ರೈವ್ ಮಾಡುತ್ತಿದ್ದರು. ಆಗ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.