Panchagrahi Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಫೆಬ್ರವರಿ ಕೊನೆಯ ವಾರದಲ್ಲಿ ಗ್ರಹಗಳ ಕಮಾಂಡರ್ ಮಂಗಳ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರಿಂದಾಗಿ ಅತ್ಯಂತ ಅಪರೂಪದ ಶಕ್ತಿಯುತ ಸಂಯೋಗ ಸೃಷ್ಟಿಯಾಗಿದ್ದು ʼಪಂಚಗ್ರಹಿ ಯೋಗʼ ನಿರ್ಮಾಣವಾಗಿದೆ.
ಕುಂಭ ರಾಶುಯಲ್ಲಿ ನಡೆಯಲಿರುವ ಐದು ಗ್ರಹಗಳ ಮಹಾಸಂಗಮದಿಂದ ಪಂಚಗ್ರಹಿ ಯೋಗ ರೂಪುಗೊಳ್ಳಲಿದೆ. ಇದರಿಂದ ಅದೃಷ್ಟ ಪಡೆಯಲಿರುವ ರಾಶಿಗಳು ಯಾವುದು? ಮುಂದೆ ಓದಿ..
Panchagrahi Yoga: ಫೆಬ್ರವರಿಯಲ್ಲಿ ರೂಪುಗೊಂಡ ಪಂಚಗ್ರಹಿ ರಾಜಯೋಗದ ಪರಿಣಾಮವು ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ.. ಇದು ಅವರಿಗೆ ಎಲ್ಲಾ ರೀತಿಯ ಪ್ರಯೋಜನಗಳನ್ನು ತರುತ್ತದೆ. ಈಗ ಈ ಪಂಚಗ್ರಹಿ ರಾಜಯೋಗದಿಂದ ಪ್ರಯೋಜನ ಪಡೆಯುವ ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.
Panchagrahi Yoga: 500 ವರ್ಷಗಳ ಬಳಿಕ ಪಂಚಗ್ರಹಿ ಯೋಗ ರೂಪುಗೊಳ್ಳಲಿದ್ದು, ಮೂರು ರಾಶಿಯವರಿಗೆ ಹಣದ ಹೊಳೆ ಹರಿದು ಬರಲಿದೆ.
100 ವರ್ಷಗಳ ನಂತರ ಪಂಚಗ್ರಹ ಯೋಗ ರೂಪುಗೊಳ್ಳುತ್ತಿದೆ. ಇದರಿಂದ ವಿಶೇಷವಾಗಿ ಮೂರು ರಾಶಿಯ ಜನರಿಗೆ ಬಂಪರ್ ಜಾಕ್ಪಾಟ್ ಹೊಡೆಯಲಿದೆ. ಇದರಿಂದ ಈ ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
Panchagrahi Yoga: 100 ವರ್ಷಗಳ ನಂತರ ಪಂಚಗ್ರಹ ಯೋಗ ರೂಪುಗೊಳ್ಳಲಿದ್ದು, ಇದರಿಂದ ಮೂರು ರಾಶಿಯವರು ಅದೃಷ್ಟಶಾಲಿಗಳಾಗಲಿದ್ದಾರೆ
Panchgrahi Yog 2025 Effects: ಶನಿ, ಚಂದ್ರ, ಬುಧ, ಶುಕ್ರ ಮತ್ತು ರಾಹು ಗ್ರಹಗಳ ಸಂಯೋಗ ನಡೆಯಲಿದೆ. ಮೀನ ರಾಶಿಯಲ್ಲಿ ಐದು ಗ್ರಹಗಳು ಒಟ್ಟಿಗೆ ಸೇರಲಿವೆ. ಇದರಿಂದ ಪಂಚಗ್ರಾಹಿ ಯೋಗವು ಸೃಷ್ಟಿಯಾಗುವುದು.
ಅಕ್ಷಯ ತೃತೀಯ ದಿನಾಂಕ ಮತ್ತು ಸಮಯ: ಈ ಬಾರಿ ಅಕ್ಷಯ ತೃತೀಯದಂದು ಬಹಳ ಶುಭ ಕಾಕತಾಳೀಯ ಸಂಭವಿಸುತ್ತಿದೆ. ಮೇಷ ರಾಶಿಯಲ್ಲಿ 5 ಗ್ರಹಗಳು ಒಟ್ಟಾಗಿ ಪಂಚಗ್ರಹಿ ಯೋಗವನ್ನು ರೂಪಿಸುತ್ತಿವೆ, ಇದು ಕೆಲವು ಜನರ ಅದೃಷ್ಟವನ್ನು ಬೆಳಗಿಸುತ್ತದೆ. ಈ ವೇಳೆ ಚಿನ್ನವನ್ನು ಖರೀದಿಸುವುದು ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ.
Akshaya Tritiya 2023: ಹಿಂದೂ ಪಂಚಾಂಗದ ಪ್ರಕಾರ ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ ತಿಥಿಯಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ವರ್ಷ ಅಕ್ಷಯ ತೃತೀಯ ಏಪ್ರಿಲ್ 22 ರಂದು ಬಂದಿದೆ. ಈ ಬಾರಿಯ ಅಕ್ಷಯ ತೃತೀಯದಂದು ಗುರು ಮೇಷ ರಾಶಿಗೆ ಪ್ರವೇಶಿಸುವುದರಿಂದ ಅನೇಕ ಶುಭ ಯೋಗಗಳು ಸೃಷ್ಟಿಯಾಗುತ್ತವೆ.
Akshaya Tritiya 2023 Horoscope: ಅಕ್ಷಯ ತೃತೀಯವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಕ್ಷಯ ತೃತೀಯ ದಿನದಂದು ಮೇಷ ರಾಶಿಯಲ್ಲಿ ಪಂಚಗ್ರಾಹಿ ಯೋಗವು ರೂಪುಗೊಳ್ಳುತ್ತಿದ್ದು, ಇದು 4 ರಾಶಿಗಳಿಗೆ ಸೇರಿದ ಜನರಿಗೆ ವಿಶೇಷ ಲಾಭ ನೀಡಲಿದೆ.
Mahashivaratri: ಈ ವರ್ಷದ ಮಹಾಶಿವರಾತ್ರಿಯಂದು ಗ್ರಹಗಳ ಮಹಾ ಸಂಯೋಗ ನಿರ್ಮಾಣವಾಗುತ್ತಿದೆ. ಒಂದೇ ರಾಶಿಯಲ್ಲಿ 5 ಗ್ರಹಗಳ ಉಪಸ್ಥಿತಿಯು 5 ರಾಶಿಗಳ ಅದೃಷ್ಟವನ್ನು ಬೆಳಗಿಸುತ್ತದೆ.
Panchagrahi Yoga: ಶನಿಯ ರಾಶಿ ಚಕ್ರವಾದ ಮಕರ ರಾಶಿಯಲ್ಲಿ 5 ಗ್ರಹಗಳು ಸೇರುತ್ತಿವೆ. ಈ ಪಂಚಗ್ರಹಿ ಯೋಗವು 3 ರಾಶಿಯ ಜನರಿಗೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು.