Side Effects Of Papayas,health news in kannada: ಪಪ್ಪಾಯಿಯಲ್ಲಿ ಫೈಬರ್ ಮತ್ತು ವಿಟಮಿನ್ ಸಿ ಯಂತಹ ಸಮೃದ್ಧ ಪೋಷಕಾಂಶಗಳು ಇದ್ದರೂ, ಈ ಹಣ್ಣು ಇನ್ನೂ ಅನೇಕ ಜನರಿಗೆ ಹಾನಿಕಾರಕವಾಗಿದೆ,
Papaya Side Effects: ಕೈಗೆಟುಕು ದರದಲ್ಲಿ ದೊರೆಯುವ ಹಣ್ಣುಗಳಲ್ಲಿ ಪರಂಗಿಯೂ ಒಂದು. ಪರಂಗಿ ಹಣ್ಣನ್ನು ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಆದರೆ, ಕೆಲವರು ಅಪ್ಪಿತಪ್ಪಿಯೂ ಸಹ ಪರಂಗಿ ಹಣ್ಣನ್ನು ತಿನ್ನಲೇಬಾರದು ಎಂದು ಹೇಳಲಾಗುತ್ತದೆ.
ಯಾರು ಪರಂಗಿಹಣ್ಣನ್ನು ತಿನ್ನಬಾರದು, ಅದರಿಂದಾಗುವ ದುಷ್ಪರಿಣಾಮಗಳೇನು ಎಂದು ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.