Pitbull attacked a schoolgirl: ಬಿಜ್ನೋರ್‌ನ ನೂರ್‌ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಶಹೀದ್ ನಗರದ ನಿವಾಸಿ ಧರಂಸಿಂಗ್ ಅವರ ಪುತ್ರಿ ನವ್ಯಾ ಜನವರಿ 24 ರಂದು ಶಾಲೆಯಿಂದ ಮನೆಗೆ ಹೋಗುತ್ತಿದ್ದಾಗ ಪಿಟ್‌ಬುಲ್ ದಾಳಿ ನಡೆಸಿದೆ. ಅಮಾಯಕ ಬಾಲಕಿಯ ಕಿವಿಯನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿತ್ತು. ಘಟನೆ ಬಳಿಕ ಬಾಲಕಿಯ ಸಂಬಂಧಿಕರು ತರಾತುರಿಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.