Prasad Behara : ಖ್ಯಾತ ಯುವ ನಟ, ಯೂಟ್ಯೂಬರ್ ಪ್ರಸಾದ್ ಬೆಹರಾ ಅವರ ಬಂಧನವು ಸಂಚಲನ ಮೂಡಿಸಿದೆ. ಅಸಭ್ಯ ವರ್ತನೆ ಮತ್ತು ತನ್ನ ವೆಬ್ ಸೀರಿಸ್ ನಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿ ಯುವತಿಯ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.