Prawns Benefits: ಸಿಗಡಿʼ ಸಮುದ್ರದಲ್ಲಿ ಸಿಗುವ ಮೀನಿನ ಜಾತಿಯ ಉತ್ತಮ ಆಹಾರವಾಗಿದೆ. ಆದರೆ ಇದು ಮೀನನಲ್ಲ. ಹಳ್ಳಗಳಲ್ಲಿ ಇದು ಸಿಗುತ್ತದೆ. ಕರಾವಳಿ, ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಸೇವಿಸುವ ಆಹಾರವಾಗಿದೆ. ಇದು ಪ್ರೋಟೀನ್, ವಿಟಮಿನ್ ಡಿ, ವಿಟಮಿನ್ ಬಿ 3 ಸೇರಿದಂತೆ ಅನೇಕ ಪೋಷಕಾಂಶಗಳನ್ನು ಹೊಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.