ಇನ್ಫೋಸಿಸ್ ರೋಟರಿ ಪಂಚಶೀಲ ಸಹಯೋಗದಿಂದ ಈ ವಿನೂತನ ಕಾರ್ಯಕ್ರಮವನ್ನು ಆರಂಭಿಸುವ ಮೂಲಕ ಕಾರಾಗೃಹದಲ್ಲಿರುವ ಕೈದಿಗಳಿಗಾಗಿ ಕಂಪ್ಯೂಟರ್ ಶಿಕ್ಷಣ ತರಬೇತಿಯನ್ನು ನೀಡುತ್ತಿರುವ ರಾಜ್ಯದ ಮೊಟ್ಟ ಮೊದಲ ಕಾರಾಗೃಹ ಎಂಬ ಹೆಗ್ಗಳಿಕೆಗೆ ಚಾಮರಾಜನಗರ ಕಾರಾಗೃಹ ಪಾತ್ರವಾಗಿದೆ.
Prisoners Salary Hike: ರಾಜ್ಯ ಗೃಹ ಇಲಾಖೆ ಕರ್ನಾಟಕದ ಖೈದಿಗಳ ಸಂಬಳವನ್ನು 3 ಪಟ್ಟು ಜಾಸ್ತಿ ಮಾಡಿ ಅದೇಶ ಹೊರಡಿಸಿದ್ದು, ರಾಜ್ಯದ ಜೈಲಿನಲ್ಲಿರುವ ಖೈದಿಗಳು ದೇಶದಲ್ಲೇ ಹೆಚ್ಚು ಸಂಬಳ ಪಡೆಯುವಂತಾಗಿದೆ.
ಒಂದು ನೋಟದಲ್ಲಿ, ಈ ಚಿತ್ರಗಳು ಐಶಾರಾಮಿ ಹೋಟೆಲ್ನಂತೆ ಕಾಣಿಸಬಹುದು. ಆದರೆ ವಾಸ್ತವದಲ್ಲಿ ಈ ಚಿತ್ರಗಳು ಬ್ರಿಟನ್ನ ಮೊದಲ ಖಾಸಗಿಯಾಗಿ ನಡೆಸುವ ಸೂಪರ್ ಜೈಲಿನವು. ಈ ಜೈಲು ಒಳಗಿನಿಂದ ಸುಂದರವಾಗಿರುವುದು ಮಾತ್ರವಲ್ಲ, ಅದರ ಕಿಟಕಿಗಳಿಂದ ಹೊರಗಿನ ಸುಂದರವಾದ ನೋಟಗಳನ್ನು ಕಾಣಬಹುದು.
ಹಲವಾರು ಜೈಲುಗಳಲ್ಲಿ ಗೋವು ಸಾಕಾಣಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, ಕೆಲವು ಕೈದಿಗಳು ಗೋವುಗಳನ್ನು ಸಹ ಸಾಕಲು ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲ ವಿವಿಧ ಕಾರಾಗೃಹಗಳಲ್ಲಿ ಗೋವುಗಳನ್ನು ಸಾಕಿದ ಜೈಲು ಕೈದಿಗಳ ಕ್ರಿಮಿನಲ್ ಮನೋಪ್ರವೃತ್ತಿಯಲ್ಲಿ ಪರಿವರ್ತನೆಯಾಗಿರುವುದನ್ನು ಅಲ್ಲಿನ ಜೈಲರಗಳು ಒಪ್ಪಿಕೊಂಡಿದ್ದಾರೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.