Prolonged Sitting Bad Effects: ಈ ಡಿಜಿಟಲ್ ಜಯಮಾನದಲ್ಲಿ ಕೆಲವರು ದಿನವಿಡೀ ಲ್ಯಾಪ್ ಟಾಪ್, ಕಂಪ್ಯೂಟರ್ ಮುಂದೆ ಕುಳಿತಿರುವುದು ಅನಿವಾರ್ಯವಾದರೆ, ಇನ್ನೂ ಕೆಲವರು ಸೋಮಾರಿತನದಿಂದಾಗಿ ಕಿಂಚಿತ್ತೂ ಅಲುಗಾಡದಂತೆ ಕೂಡ ಜಾಗದಲ್ಲೇ ಕುಳಿತಿರುತ್ತಾರೆ. ಆದರೆ, ನಿಮ್ಮ ಈ ಸೋಮಾರಿತನದಿಂದಾಗಿ ದೇಹ ಉಗ್ರಾಣಗಳ ತಾಣವಾಗಬಹುದು ಎಂದು ನಿಮಗೆ ಅರಿವಿದೆಯೇ?
ದೀರ್ಘಕಾಲ ಕುಳಿತುಕೊಳ್ಳುವುದು ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ, ಮೂಳೆಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.