ಲೀಗ್ಗಳು ಎಲ್ಲ ಕಡೆಗಳಲ್ಲಿ ನಡೆಯುತ್ತಿದ್ದರಿಂದ ಆಟಗಾರರಿಗೂ ಬೇರೆ ಬೇರೆ ಆಯ್ಕೆಗಳು ಇವೆ. ಇದರಿಂದ ಅವರನ್ನು ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದು.
ಲೀಗ್ ಕ್ರಿಕೆಟ್ ಎಂದ ಮೇಲೆ ಎಲ್ಲವನ್ನು ನೋಡಿಕೊಳ್ಳಲು ಅಂಪೈರ್ಗಳು, ಸಿಬ್ಬಂದಿ, ಲೀಗ್ ನಡೆಸುವ ಅಧಿಕಾರಿಗಳು, ನಿಯಮಗಳು ಇರುತ್ತವೆ. ಆದರೆ ಪಿಎಸ್ಎಲ್ನಲ್ಲಿ..
Shaheen afridi fine: ಪಾಕಿಸ್ತಾನದ ಸೂಪರ್ ಲೀಗ್ ಫ್ರಾಂಚೈಸಿ ಲಾಹೋರ್ ಖಲಂದರ್ಸ್ ತನ್ನ ಸ್ಟಾರ್ ವೇಗಿ ಶಾಹೀನ್ ಅಫ್ರಿದಿಗೆ ಭಾರಿ ದಂಡ ವಿಧಿಸಿದೆ ಯಾಕಾಗಿ ಕಠಿಣ ಶಿಕ್ಷೆ ವಿಧಿಸಲಾಗಿದೆ ಎಂದು ತಿಳಿಯಲು ಈ ಸ್ಟೋರಿ ಓದಿ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಹೋಲಿಸಿದರೆ ಕೆಲವು ಸ್ಟಾರ್ ಐಪಿಎಲ್ ಆಟಗಾರರ ಸಂಬಳ ಇದಕ್ಕಿಂತಲೂ ಅಧಿಕ ಎನ್ನಲಾಗಿದೆ,ಕೇವಲ ಐದು ಆಟಗಾರರ ಒಟ್ಟು ಗಳಿಕೆಯು ಈ ಎರಡು ಪಿಎಸ್ಎಲ್ ತಂಡಗಳ ಮೌಲ್ಯಕ್ಕೆ ಸಮ ಎಂದು ಹೇಳಬಹುದು.
India Pakistan war: ಭಾರತದೆದುರು ಉದ್ಧಟತನ ಮೆರೆಯುತ್ತಾ ಯುದ್ಧ ಆಹ್ವಾನಿಸಿದ ಪಾಪಿ ಪಾಕಿಸ್ತಾನ ಇದೀಗ ಪಾಕಿಸ್ತಾನ ಸೂಪರ್ ಲೀಗ್ ಅನ್ನು ದುಬೈಗೆ ಸ್ಥಳಾಂತರಿಸುವುದರ ಜೊತೆಗೆ ತನ್ನ ಪ್ರಮುಖ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ ಎಂದು ವರದಿಯಾಗಿದೆ.
Rohit Sharma Video: ಪಾಕಿಸ್ತಾನ ಕ್ರಿಕೆಟ್ ತಂಡವು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಅವಮಾನಿಸಿದೆ. ಅವರನ್ನು ಅನುಕರಿಸುವ ವೀಡಿಯೊ ಒಂದನ್ನು ಬಿಡುಗಡೆ ಮಾಡಿ ಟೀಂ ಇಂಡಿಯಾ ಅಭಿಮಾನಿಗಳು ಕೆಂಡಾ ಮಂಡಲವಾಗುವಂತೆ ಮಾಡಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಅಂತಹದ್ದೇನಿದೆ? ಮುಂದೆ ಓದಿ...
Haris Rauf Injured: ಪಾಕಿಸ್ತಾನದ ಕ್ರಿಕೇಟಿಗ ಹ್ಯಾರಿಸ್ ರೌಫ್ ಫೀಲ್ಡಿಂಗ್ ಮಾಡುವಾಗ ಭುಜಕ್ಕೆ ಏಟಾದ ಕಾರಣ ಈ ಬಾರಿಯ ಪಾಕಿಸ್ತಾನ ಸೂಪರ್ ಲೀಗ್ನಿಂದ ಹೊರ ಉಳಿದಿದ್ದಾರೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Pakistan Super League : ಪಾಕಿಸ್ತಾನ ಸೂಪರ್ ಲೀಗ್ ನ 25ನೇ ಪಂದ್ಯದಲ್ಲಿ ರನ್ ಗಳ ಬಿರುಗಾಳಿ ಎದ್ದಿತ್ತು. ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಪೇಶಾವರ್ ಝಲ್ಮಿ ನಡುವಿನ ಪಂದ್ಯದಲ್ಲಿ 483 ರನ್ ಗಳಿಸಲಾಗಿತ್ತು. ಈ ಪಂದ್ಯದ ವೇಳೆ ಇಂಥದ್ದೊಂದು ಘಟನೆ ನಡೆದಿದ್ದು ಎಲ್ಲರನ್ನೂ ಅಚ್ಚರಿಗೆ ದೂಡಿದೆ.
ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಹೊರಗುಳಿಯುವ ನಿರ್ಧಾರದ ಬಗ್ಗೆ ಡೇಲ್ ಸ್ಟೇನ್ ವಿವರಿಸುತ್ತಾ ಇತರ ಟಿ 20 ಲೀಗ್ಗಳಲ್ಲಿ ಆಡುವುದು ಆಟಗಾರನಾಗಿ ಹೆಚ್ಚು ಲಾಭದಾಯಕಎಂದು ಹೇಳಿದರು.ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಗಾಗಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಭಾಗವಾಗಿ ಸ್ಟೇನ್ ಕರಾಚಿಯಲ್ಲಿದ್ದಾರೆ.