Trending News: ವರದಿಯ ಪ್ರಕಾರ ದಕ್ಷಿಣ ಇರಾಕ್ನಲ್ಲಿ ಉತ್ಖನನದ ಸಮಯದಲ್ಲಿ ಸಂಶೋಧಕರು ಕೆಲವು ವಿಷಯಗಳನ್ನು ಕಂಡುಕೊಂಡಿದ್ದಾರೆ. ಕ್ರಿಸ್ತಪೂರ್ವ 2700 ರಲ್ಲಿ ವಾಸಿಸುತ್ತಿದ್ದ ಸಾಮಾನ್ಯ ಜನರ ಜೀವನ ಹೇಗಿತ್ತು ಎಂಬುದು ಈ ಆವಿಷ್ಕಾರದ ನಂತರ ತಿಳಿಯುತ್ತದೆ. ಉತ್ಖನನದಲ್ಲಿ ಮಣ್ಣಿನ ಒಲೆ, ಫ್ರೀಜ್, ರೆಸ್ಟೋರೆಂಟ್ ಮತ್ತು ಪಬ್ ಕಂಡುಬಂದಿವೆ. ಮೀನಿನ ಅವಶೇಷಗಳನ್ನು ಒಳಗೊಂಡಿರುವ ಶಂಕುವಿನಾಕಾರದ ಬಟ್ಟಲುಗಳನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.