Ramesh Arvind: ಸುಂದರ ಸ್ಪಪ್ನಗಳು ಸಿನಿಮಾ ಮೂಲಕ ಕನ್ನಡ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಚೆಂದನವನದ ನಟ ರಮೇಶ್ ಅರವಿಂದ್.. ಎಷ್ಟೇ ವಯಸ್ಸಾದರೂ ಯಂಗ್ ಆಗಿ ಕಾಣುವ ಎವರ್ಗ್ರೀನ್ ಹಿರೋ ರಮೇಶ್ ಅವರು ಸ್ಯಾಂಡಲ್ವುಡ್ಗೆ ಸಾಕಷ್ಟು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ..
Ramesh Arvind: ಹೇಮಾ ಸಮಿತಿ ವರದಿ ಬಹಿರಂಗವಾದ ಬೆನ್ನಲ್ಲೆ ಕನ್ನಡ ಚಿತ್ರರಂಗದಲ್ಲೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ವರದಿ ಪಡೆಯೇಕೆಂದು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗಿದೆ.
Chef Chidambara trailer : ಅನಿರುದ್ದ್ ಜತಕರ್ ನಾಯಕನಾಗಿ ನಟಿಸಿರುವ, ರೂಪ ಡಿ.ಎನ್ ನಿರ್ಮಾಣದ ಹಾಗೂ ಆನಂದರಾಜ್ ಎಂ ನಿರ್ದೇಶಿಸಿರುವ "chef ಚಿದಂಬರ" ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು.
Ramesh Arvind: ಸುಂದರ ಸ್ಪಪ್ನಗಳು ಸಿನಿಮಾ ಮೂಲಕ ಕನ್ನಡ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಚೆಂದನವನದ ನಟ ರಮೇಶ್ ಅರವಿಂದ್.. ಎಷ್ಟೇ ವಯಸ್ಸಾದರೂ ಯಂಗ್ ಆಗಿ ಕಾಣುವ ಎವರ್ಗ್ರೀನ್ ಹಿರೋ ರಮೇಶ್ ಅವರು ಸ್ಯಾಂಡಲ್ವುಡ್ಗೆ ಸಾಕಷ್ಟು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ..
Mahanati Reality Show: ಮಹಾನಟಿ ರಿಯಾಲಿಟಿ ಶೋದಲ್ಲಿ ಈ ವಾರ ವಿಶೇಷ ಅತಿಥಿಯಾಗಿ ಆಗಮಿಸಿದ ವಿನೋದ್ ರಾಜ್ ತಮ್ಮ ತಾಯಿ ಲೀಲಾವತಿ ಅಮ್ಮನನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Ramesh Aravind Television Interview: ಸ್ಟಾರ್ ಸುವರ್ಣ ಚಾನೆಲ್ನಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರವಾಹಿ ʻಆಸೆʼ ಪ್ರೇಕ್ಷಕರ ಮನ ಗೆಲ್ಲುವುದರ ಜೊತೆಗೆ ಸದ್ಯ ಸ್ಯಾಂಡಲ್ವುಡ್ ನಟ ರಮೇಶ್ ಅರವಿಂದ್ ಸಹ ಇಷ್ಟಪಡುತ್ತಿದ್ದಾರೆ.
Ramesh Arvind in KD Movie: ಪ್ರೇಮ್ ನಿರ್ದೇಶನದಡಿಯಲ್ಲಿ ಮೂಡಿಬರುತ್ತಿರುವ ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ಮತ್ತೋರ್ವ ಖ್ಯಾತ ನಟ ನಟಿಲಿದ್ದು, ಸದ್ಯ ಈ ಬಗ್ಗೆ ಮಾಹಿತಿಯೊಂದು ಲಭಿಸಿದೆ.
DK Shivakumar : ವಿಕೇಂಡ್ ವಿಥ್ ರಮೇಶ್ ಸೀಸನ್-5 ರ 100 ನೇ ಅತಿಥಿಯಾಗಿ ಕರ್ನಾಟಕದ ಉಪಮುಖ್ಯಮಂತ್ರಿಯಾದ ಡಿಕೆ ಶಿವಕುಮಾರ್ ಆಗಮಿಸಿದ್ದಾರೆ. ಅವರು ತಮ್ಮ ರಾಜಕೀಯ ಜೀವನ ಹಾಗೂ ವೈಯಕ್ತಿಕ ಜೀವನ ಹೋರಾಟ ತಮ್ಮ ರಾಜಕೀಯದ ಹಿನ್ನಲೆ ಕುರಿತು ವೀಕೆಂಡ್ ವಿಥ್ ರಮೇಶ್ ರಮೇಶ್ನಲ್ಲಿ ಹಂಚಿಕೊಂಡಿದ್ದಾರೆ.
ಸೂಪರ್ ಹಿಟ್ ಸಿನಿಮಾ 'ಅಮೇರಿಕಾ-ಅಮೇರಿಕಾ' ತೆರೆಕಂಡು ಭರ್ತಿ 25 ವರ್ಷಗಳು ಕಳೆದವು.ಈ ಸಿನಿಮಾಗೆ 25ವರ್ಷ ಕಳೆದ ಖುಷಿಯಲ್ಲಿ ಚಿತ್ರತಂಡ ಬೆಂಗಳೂರಿನಲ್ಲಿ ಸಂಭ್ರಮವನ್ನ ಸೆಲೆಬ್ರೇಟ್ ಮಾಡಿದ್ದು ಹೀಗೆ ನೋಡಿ
ಸೂಪರ್ ಹಿಟ್ ಸಿನಿಮಾ 'ಅಮೇರಿಕಾ-ಅಮೇರಿಕಾ' ತೆರೆಕಂಡು ಭರ್ತಿ 25 ವರ್ಷಗಳು ಕಳೆದವು.ಈ ಸಿನಿಮಾಗೆ 25ವರ್ಷ ಕಳೆದ ಖುಷಿಯಲ್ಲಿ ಚಿತ್ರತಂಡ ಬೆಂಗಳೂರಿನಲ್ಲಿ ಸಂಭ್ರಮವನ್ನ ಸೆಲೆಬ್ರೇಟ್ ಮಾಡಿದ್ದು ಹೀಗೆ ನೋಡಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.