Crime news : ಪತ್ನಿಯ ಮೇಲೆ ಯಾರಾದರೂ ಕಣ್ಣಿಟ್ಟರೆ ಆಕೆಯನ್ನು ಕೊಂದು ಹಾಕುವವರನ್ನು ನೋಡಿದ್ದೇವೆ, ಆದರೆ ಸ್ವಂತ ಮಡದಿಗೆ ಮಾದಕ ದ್ರವ್ಯ ನೀಡಿ ಬೇರೆಯವರಿಂದ ಯಾರಾದರು ಅತ್ಯಾಚಾರವೆಸಗುತ್ತಾರೆಯೇ.? ಆದರೆ ಇಲ್ಲೊಬ್ಬ ಪಾಪಿ ಪತಿ ಈ ಕೃತ್ಯವನ್ನು ಮಾಡಿದ್ದಾನೆ.. ಘಟನೆ ನಡೆದದ್ದು ಎಲ್ಲಿ..? ಹೆಚ್ಚಿನ ವಿವರ ಇಲ್ಲಿದೆ..
Prajwal Revanna case : ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆ ಈಗ ಅನ್ಯಾಯಕ್ಕೊಳಗಾದ ಮಹಿಳೆಯರನ್ನು ನೋಡಿ ಸಂತೋಷವಾಗಿದೆ ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್ ಹೇಳಿದ್ದಾರೆ.
Bengaluru Crime News: ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಆರೋಪಿ ಯುವಕರು ಮತ್ತು ಸಂತ್ರಸ್ತ ಯುವತಿಯರು ಕೆಲಸ ಮಾಡುತ್ತಿದ್ದರು. ಒಂದೇ ಯೂನಿರ್ವಸಿಯಲ್ಲಿ ಓದಿದ್ದ ಸ್ನೇಹಿತರಾಗಿದ್ದರಿಂದ ಇದೇ ಸಲುಗೆ ಮೇಲೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು.
ಕೋರ್ಟ್ ಆವರಣದಲ್ಲಿಯೇ ಯುವತಿಯೋರ್ವಳ ಮೇಲೆ ವಕೀಲನೊಬ್ಬ ಹಲ್ಲೆ ನಡೆಸಿದ್ದಾನೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದಲ್ಲಿ. ಇನ್ನು ಆಕೆಯ ಮೇಲೆ ಹಲ್ಲೆ ನಡೆಸುತ್ತದ್ದರೂ ಸಹಯಾರೋಬ್ಬರು ಆಕೆಯ ಸಹಾಯಕ್ಕೆ ಬಾರದೆ ಸುಮ್ಮನೆ ನೋಡಿಕೊಂಡು ನಿಂತಿರುವುದು ವಿಡಿಯೋದಲ್ಲಿ ಕಾಣಬಹುದು. ಹೆಣ್ಣಿಗೆ ರಕ್ಷಣೆ ಇದೆ ಎಂದು ಹೇಳುವ ಜನರ ಮಧ್ಯೆಯೇ ಇಂತಹ ಘಟನೆ ನಡೆದಿರುವುದು ನಿಜಕ್ಕೂ ವಿಷಾದನೀಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.