ಇತ್ತೀಚೆಗೆ, ಜನವರಿ 26 ರಿಂದ ಜಾರಿಗೆ ಬರುವಂತೆ 1 ಜಿಬಿ ಮತ್ತು 1.5 ಜಿಬಿ ಡಾಟಾ ಪ್ಯಾಕ್ಗಳನ್ನು ಬಳಸಿಕೊಂಡು ಚಂದಾದಾರರಿಗೆ 500 ಎಂಬಿ ಹೆಚ್ಚುವರಿ ಡೇಟಾವನ್ನು ನೀಡಲು ರಿಲಯನ್ಸ್ ಜಿಯೋ ನಿರ್ಧರಿಸಿದ್ದಾರೆ.
ದಿನಂಪ್ರತಿ Jio ಗ್ರಾಹಕರಿಗೆ ಸುಮಾರು ಕೆಲವು ವಿಶೇಷತೆಗಳೊಂದಿಗೆ ಹೊಸ ಕೊಡುಗೆಗಳು ಬರುತ್ತಿವೆ. ಆದರೆ, ಜಿಯೋ ಬಳಕೆದಾರರು ಇದರಲ್ಲಿ ವಿಶೇಷ ಪ್ರಯೋಜನಗಳನ್ನು ಪಡೆಯುವುದರ ಜೊತೆಗೆ ಕೆಲವು ಇತರ ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
Jio ಅಗ್ಗದ ಕೊಡುಗೆಯೊಂದನ್ನು ಒದಗಿಸುತ್ತಿದೆ. ನೀವು ಇದುವರೆಗೂ ಪಡೆದೇ ಇಲ್ಲ ಇಂತಹ ಕೊಡುಗೆ! ಆದಾಗ್ಯೂ, ಈ ಯೋಜನೆಯು ಕೆಲವು ಗ್ರಾಹಕರಿಗೆ ಮಾತ್ರ. ವಾಸ್ತವವಾಗಿ, ಜಿಯೋ ಈ ಯೋಜನೆಯು ಕೇವಲ Xiaomi ನ Redmi 5A ಫೋನ್ನಲ್ಲಿ ಲಭ್ಯವಿದೆ. ಜಿಯೋನ ಈ ಯೋಜನೆಯ ಮಾನ್ಯತೆ 28 ದಿನಗಳು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.