ಬ್ರಿಟನ್ ಹಣಕಾಸು ಖಾತೆ ಸಚಿವ ರಿಷಿ ಸುನಾಕ್ ಹಾಗೂ ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಸಜ್ಜಿದ್ ಜಾವೇದ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದಾಗಿ ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಒತ್ತಡಕ್ಕೆ ಸಿಲುಕಿದ್ದಾರೆ. ಸಜ್ಜಿದ್ ಜಾವೇದ್ ರಾಜೀನಾಮೆ ನೀಡಿದ ಕೂಡಲೇ ರಿಷಿ ಸುನಾಕ್ ತಮ್ಮ ರಾಜೀನಾಮೆ ಪತ್ರವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಚಿವರ ರಾಜೀನಾಮೆ ಜಾನ್ಸನ್ ಅವರ ನಾಯಕತ್ವಕ್ಕೆ ದೊಡ್ಡ ಹೊಡೆತವಾಗಲಿದೆ.
ಮೇ 15, 1980 ರಂದು ಜನಿಸಿದ ರಿಷಿ ಸುನಕ್, ಹ್ಯಾಂಪ್ಶೈರ್ನ ರೊಮ್ಸೆಯಲ್ಲಿರುವ ಸ್ಟ್ರೌಡ್ ಸ್ಕೂಲ್ ಆಂಡ್ ವಿಂಚೆಸ್ಟರ್ ಕಾಲೇಜು, ಬಾಯ್ಸ್ ಇಂಡಿಪೆಂಡೆಂಟ್ ಬೋರ್ಡಿಂಗ್ ಸ್ಕೂಲ್ನಲ್ಲಿ ವ್ಯಾಸಂಗ ಮಾಡಿದ್ದಾರೆ.
ಶ್ರೀಮದ್ ಭಗವದ್ಗೀತೆ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಇದರ ಪ್ರಭಾವ ಮತ್ತು ತೇಜಸ್ಸು ಪ್ರಪಂಚದಾದ್ಯಂತ ಹರಡಿತು. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಭಗವದ್ಗೀತೆಯ ಕೈಯಲ್ಲಿ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಯುಕೆ ಸರ್ಕಾರದ ಮಂತ್ರಿಗಳು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.