Gujarat Titans wicketkeeper Robin Minz Road Accident: ಇವರು IPL ತಂಡದಲ್ಲಿ ಆಯ್ಕೆಯಾದ ಮೊದಲ ಬುಡಕಟ್ಟು ಆಟಗಾರ. ವರದಿಯ ಪ್ರಕಾರ, ರಾಬಿನ್ ಮಿಂಜ್ ಅವರ ತಂದೆ ಫ್ರಾನ್ಸಿಸ್ ಮಿಂಜ್ ಅಪಘಾತದ ಬಗ್ಗೆ ದೃಢಪಡಿಸಿದ್ದಾರೆ. ರಾಬಿನ್ ಅವರ ಬೈಕ್ ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದು, ರಾಬಿನ್’ಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.