Pakistan Schoolgirls Fight: ಪಾಕಿಸ್ತಾನದ ಲಾಹೋರ್ನ ಉನ್ನತ ಶಾಲೆಯೊಂದರಲ್ಲಿ ನಾಲ್ವರು ಬಾಲಕಿಯರ ಗುಂಪು ತಮ್ಮ ಸಹಪಾಠಿಗೆ ಮಾದಕ ದ್ರವ್ಯ ಸೇವಿಸುವಂತೆ ಹೇಳಿದ್ದಾರೆ. ಆದರೆ ಆ ಬಾಲಕಿ ಅದನ್ನು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಬಾಲಕಿಯರ ಗುಂಪು ಆಕೆಯನ್ನು ನಿಂದಿಸಿ ಚಿತ್ರಹಿಂಸೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.