Shivani Shivatmika : ಯಾವುದೇ ಉದ್ಯಮ ಇರಲಿ ಅಲ್ಲಿ ಉತ್ತರಾಧಿಕಾರಿಗಳು ಸಾಮಾನ್ಯ. ಒಂದು ಕಾಲದಲ್ಲಿ ಇಂಡಸ್ಟ್ರಿಯಲ್ಲಿ ಬಂಪರ್ ಹಿಟ್ ಗಳಿಸಿದ ಹೀರೋ ಮತ್ತು ಹೀರೋಯಿನ್ಗಳು ತಮ್ಮಂತೆ ತಮ್ಮ ಮಕ್ಕಳು ಸಿನಿಮಾಗಳಲ್ಲಿ ನಟಿಸಬೇಕು ಸ್ಟಾರ್ ಗಿರಿ ಪಡೆಯಬೇಕು ಎಂದು ಹಂಬಲಿಸುತ್ತಾರೆ.. ಆದರೆ ಈ ಇಬ್ಬರು ನಟಿಯರ ವಿಷಯದಲ್ಲಿ ಹಾಗಾಗಲಿಲ್ಲ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.