English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Shobha Shetty

Shobha Shetty

ಆಸ್ಪತ್ರೆಯ ಬೆಡ್ ಮೇಲೆ ಶೋಭಾ ಶೆಟ್ಟಿ... ಬಿಗ್‌ ಬಾಸ್‌ನಿಂದ ಹೊರ ಬರ್ತಿದ್ದಂತೆಯೇ ಅಡ್ಮಿಟ್‌ ಆಗಿದ್ದೇಕೆ?
Shobha Shetty Dec 5, 2024, 04:37 PM IST
ಆಸ್ಪತ್ರೆಯ ಬೆಡ್ ಮೇಲೆ ಶೋಭಾ ಶೆಟ್ಟಿ... ಬಿಗ್‌ ಬಾಸ್‌ನಿಂದ ಹೊರ ಬರ್ತಿದ್ದಂತೆಯೇ ಅಡ್ಮಿಟ್‌ ಆಗಿದ್ದೇಕೆ?
Shobha Shetty Post About Health Issue : ಬಿಗ್ ಬಾಸ್ ಮನೆಯಿಂದ ಹೊರ ಬಂದ ನಟಿ ಶೋಭಾ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿರುವ ಫೋಟೋವನ್ನು ಪೋಸ್ಟ್‌ ಮಾಡಿದ್ದಾರೆ.  
ಸುದೀರ್ಘ ಪತ್ರ ಬರೆದು ಸುದೀಪ್‌ಗೆ ಟ್ಯಾಗ್‌ ಮಾಡಿದ ಶೋಭಾ ಶೆಟ್ಟಿ! ಬಿಗ್‌ ಬಾಸ್‌ ನಿಂದ ಹೊರಬಂದಿದ್ದು ಇದಕ್ಕೇನಾ?
Shobha Shetty Dec 3, 2024, 10:48 AM IST
ಸುದೀರ್ಘ ಪತ್ರ ಬರೆದು ಸುದೀಪ್‌ಗೆ ಟ್ಯಾಗ್‌ ಮಾಡಿದ ಶೋಭಾ ಶೆಟ್ಟಿ! ಬಿಗ್‌ ಬಾಸ್‌ ನಿಂದ ಹೊರಬಂದಿದ್ದು ಇದಕ್ಕೇನಾ?
Shobha Shetty Post About Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್‌ 11ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಕಿರುತೆರೆ ನಟಿ ಶೋಭಾ ಶೆಟ್ಟಿ ಶೋ ಕ್ವಿಟ್‌ ಮಾಡಿ ಮನೆಯಿಂದ ಆಚೆ ಬರಲು ನಿರ್ಧರಿಸಿದ್ದಾರೆ. 
ಶೋಭಾ ಶೆಟ್ಟಿಗೆ ಕಾಡುತ್ತಿರುವ ಆರೋಗ್ಯ ಸಮಸ್ಯೆಯಾದರೂ ಏನು... ಬಿಗ್‌ ಬಾಸ್‌ ಕ್ವಿಟ್‌ ಮಾಡಲು ನಿರ್ಧರಿಸಿದ್ದೇಕೆ?
Shobha Shetty Dec 2, 2024, 10:38 AM IST
ಶೋಭಾ ಶೆಟ್ಟಿಗೆ ಕಾಡುತ್ತಿರುವ ಆರೋಗ್ಯ ಸಮಸ್ಯೆಯಾದರೂ ಏನು... ಬಿಗ್‌ ಬಾಸ್‌ ಕ್ವಿಟ್‌ ಮಾಡಲು ನಿರ್ಧರಿಸಿದ್ದೇಕೆ?
Shobha Shetty health problems : ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಶೋಭಾ ಶೆಟ್ಟಿ ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿದ್ದಾರೆ. ಸೇವ್‌ ಆದರೂ ಕೂಡ ಶೋ ಕ್ವಿಟ್‌ ಮಾಡಲು ನಿರ್ಧರಿಸಿದ್ದಾರೆ. 
ಬಿಗ್‌ ಬಾಸ್‌ನಿಂದ ಹೊರಬರಲು ನಿರ್ಧರಿಸಿದ ಶೋಭಾ ಶೆಟ್ಟಿ ಪಡೆದ ಒಟ್ಟು ಸಂಭಾವನೆ ಎಷ್ಟು ಗೊತ್ತೇ?
Shobha Shetty Dec 1, 2024, 04:08 PM IST
ಬಿಗ್‌ ಬಾಸ್‌ನಿಂದ ಹೊರಬರಲು ನಿರ್ಧರಿಸಿದ ಶೋಭಾ ಶೆಟ್ಟಿ ಪಡೆದ ಒಟ್ಟು ಸಂಭಾವನೆ ಎಷ್ಟು ಗೊತ್ತೇ?
Shobha Shetty Remuneration: ಬಿಗ್‌ ಬಾಸ್‌ ಮನೆಯಿಂದ ಹೊರ ಬರಲು ನಿರ್ಧರಿಸಿರುವ ಶೋಭಾ ಶೆಟ್ಟಿ ಪಡೆದ ಒಟ್ಟು ಹಣವೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ...
'ನನ್ನನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಿ'.. ಧಿಡೀರ್‌ ಶೋಭಾ ಶೆಟ್ಟಿ ಈ ರೀತಿ ಹೇಳಿದ್ದೇಕೆ? ಅಷ್ಟಕ್ಕೂ ದೊಡ್ಮನೆಯಲ್ಲಿ ಅಂತದ್ದೇನಾಯ್ತು?!
Bigg Boss Kannada 11 Elimination Dec 1, 2024, 10:43 AM IST
'ನನ್ನನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಿ'.. ಧಿಡೀರ್‌ ಶೋಭಾ ಶೆಟ್ಟಿ ಈ ರೀತಿ ಹೇಳಿದ್ದೇಕೆ? ಅಷ್ಟಕ್ಕೂ ದೊಡ್ಮನೆಯಲ್ಲಿ ಅಂತದ್ದೇನಾಯ್ತು?!
Bigg Boss Kannada 11 Shobha Shetty: ಬಿಗ್ ಬಾಸ್ ಕನ್ನಡ ಶೋ ಯಶಸ್ವಿಯಾಗಿ ನಡೆಯುತ್ತಿದೆ. ಇದು ಪ್ರಸ್ತುತ 11 ನೇ ಸೀಸನ್‌ ತಲುಪಿದೆ.. ಕನ್ನಡದ ಈ ರಿಯಾಲಿಟಿ ಶೋ ಆರಂಭವಾಗಿ 50ಕ್ಕೂ ಹೆಚ್ಚು ದಿನಗಳಾಗಿವೆ. ಪ್ರಮುಖ ಸ್ಪರ್ಧಿಗಳ ಜೊತೆಗೆ ಇನ್ನೂ ಇಬ್ಬರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಮನೆ ಪ್ರವೇಶಿಸಿದ್ದಾರೆ. 
ಇದು ತೆಲುಗು ಬಿಗ್‌ಬಾಸ್‌ ಅಲ್ಲ.. ಕನ್ನಡ ಶೋ.. ಮಾತಿನಲ್ಲಿ ಎಚ್ಚರ..! ಕಿಚ್ಚನ ವಾರ್ನಿಂಗ್‌ಗೆ ಶೋಭಾ ಶೆಟ್ಟಿ ಸೈಲೆಂಟ್‌
Bigg Boss Kannada Nov 28, 2024, 07:26 PM IST
ಇದು ತೆಲುಗು ಬಿಗ್‌ಬಾಸ್‌ ಅಲ್ಲ.. ಕನ್ನಡ ಶೋ.. ಮಾತಿನಲ್ಲಿ ಎಚ್ಚರ..! ಕಿಚ್ಚನ ವಾರ್ನಿಂಗ್‌ಗೆ ಶೋಭಾ ಶೆಟ್ಟಿ ಸೈಲೆಂಟ್‌
Bigg Boss Kannada Shobha shetty : ನಟಿ ಶೋಭಾ ಶೆಟ್ಟಿ ಮೂಲತಃ ಕನ್ನಡದ ಹುಡುಗಿಯಾಗಿದ್ರೂ ಹೆಚ್ಚಾಗಿ ಗುರುತಿಸಿಕೊಂಡಿದ್ದು, ತೆಲುಗು ಕಿರುತೆರೆ ಮೇಲೆ. ತೆಲುಗಿನಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿ ನಟಿಯಾಗಿ ತನಗೊಂದು ವಿಶಿಷ್ಟವಾದ ಗುರುತನ್ನು ಸೃಷ್ಟಿಸಿಕೊಂಡಿದ್ದಾರೆ. ಸಧ್ಯ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಸ್ಪರ್ಧಿಯಾಗಿ ಕಾಲಿಟ್ಟಿರುವ ನಟಿಗೆ ಕಿಚ್ಚ್‌ ಸುದೀಪ್‌ ವಾರ್ನ್‌ ಮಾಡಿದ್ದಾರೆ.. ಅಷ್ಟಕ್ಕೂ ಕಿಚ್ಚ ನೀಡಿದ ಎಚ್ಚರಿಕೆ ಏನು..? ಬನ್ನಿ ನೋಡೊಣ..  
more about bigg boss shobha shetty
Biggboss Nov 21, 2024, 05:05 PM IST
ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಶೋಭಾ ಶೆಟ್ಟಿ ಯಾರು? ಅವರ ಹಿನ್ನೆಲೆ ಏನು ?
ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಶೋಭಾ ಶೆಟ್ಟಿ ಯಾರು, ಅವರ ಹಿನ್ನೆಲೆ ಏನು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ.
ವೈಲ್ಡ್‌ ಕಾರ್ಡ್‌ ಮೂಲಕ ಗ್ರ್ಯಾಂಡ್‌ ಆಗಿ ಎಂಟ್ರಿ ಕೊಟ್ಟ ನಟಿ ಶೋಭಾ ಶೆಟ್ಟಿ ಬಿಗ್‌ಬಾಸ್‌ ಮನೆಯಲ್ಲಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?
Shobha Shetty Nov 18, 2024, 03:22 PM IST
ವೈಲ್ಡ್‌ ಕಾರ್ಡ್‌ ಮೂಲಕ ಗ್ರ್ಯಾಂಡ್‌ ಆಗಿ ಎಂಟ್ರಿ ಕೊಟ್ಟ ನಟಿ ಶೋಭಾ ಶೆಟ್ಟಿ ಬಿಗ್‌ಬಾಸ್‌ ಮನೆಯಲ್ಲಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?
Shobha Shetty remuneration: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಮೂರನೇ ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿ ಶೋಭಾ ಶೆಟ್ಟಿ ಆಗಮಿಸಿದ್ದಾರೆ. ಕಳೆದ ದಿನ ಭರ್ಜರಿಯಾಗಿ ದೊಡ್ಮನೆಗೆ ಕಾಲಿಟ್ಟ ಶೋಭಾ ಶೆಟ್ಟಿ, ಈ ಹಿಂದೆ ತೆಲುಗು ಬಿಗ್‌ ಬಾಸ್‌ನಲ್ಲೂ ಅಬ್ಬರಿಸಿದ್ದರು.
ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿರುವ ಶೋಭಾ ಶೆಟ್ಟಿ ಯಾರು..? ಮನೆಗೆ ಕಾಲಿಟ್ಟ ವಾರದಲ್ಲೆ ಹೊರ ಹೋಗ್ತಾರಾ ನಟಿ..!?
Biggboss Nov 18, 2024, 01:08 PM IST
ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿರುವ ಶೋಭಾ ಶೆಟ್ಟಿ ಯಾರು..? ಮನೆಗೆ ಕಾಲಿಟ್ಟ ವಾರದಲ್ಲೆ ಹೊರ ಹೋಗ್ತಾರಾ ನಟಿ..!?
ಹೇ ಮಗ ಅದ್ಯಾಕೋ Bigboss ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಯಲ್ಲಿ ಬಂದಿರೋ ಶೋಭಾ ಶೆಟ್ಟಿದು ಓವರ್ ಆಯ್ತು ಅಂತ ಜನ ಮಾತನಾಡಿಕೊಳ್ಳುಟ್ಟಿದ್ದಾರೆ. ವೇದಿಕೆ ಮೇಲೆ ಕಿಚ್ಚನಿಗೆ ಅಪ್ಪುಗೆ ಕೊಡಿ ಅಂತ ಕೇಳಿದ ರೀತಿಗೂ ಜನ ಕಿರಿಕಿರಿ ಆಗಿದ್ದಾರೆ. ಹಾಗಾದ್ರೆ ಯಾರು ಈ ಶೋಭಾ ಶೆಟ್ಟಿ.
ಬಿಗ್‌ಬಾಸ್‌ ಮನೆಯ ವೈಲ್ಡ್‌ ಕಾರ್ಡ್‌ ಎಂಟ್ರಿ ರಜತ್‌ ಪತ್ನಿ ಇವರೇ! ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ಬ್ಯೂಟಿ ಕ್ವೀನ್‌!!
Bigg Boss Kannada 11 Nov 18, 2024, 10:45 AM IST
ಬಿಗ್‌ಬಾಸ್‌ ಮನೆಯ ವೈಲ್ಡ್‌ ಕಾರ್ಡ್‌ ಎಂಟ್ರಿ ರಜತ್‌ ಪತ್ನಿ ಇವರೇ! ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ಬ್ಯೂಟಿ ಕ್ವೀನ್‌!!
Bigg Boss Wild Card Entry Rajath Wife: ಬಿಗ್‌ಬಾಸ್‌ ಕನ್ನಡ ಸೀಸನ್‌ 11 ರೋಚಕವಾಗಿ ಮೂಡಿಬರುತ್ತಿದ್ದು, ಇದೀಗ ಅನುಷಾ ರೈ ಮನೆಯಿಂದ ಹೊರಬಿದ್ದ ನಂತರ ಇಬ್ಬರು ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿದ್ದಾರೆ.. ಅದರಲ್ಲಿ ಸೋಷಿಯಲ್‌ ಮಿಡಿಯಾ ಸ್ಟಾರ್‌ ರಜತ್‌ ಬುಜ್ಜಿ ಕೂಡ ಒಬ್ಬರು..  
ಬಿಗ್‌ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟ 'ಅಗ್ನಿಸಾಕ್ಷಿ' ಖ್ಯಾತಿಯ ನಟಿ ಶೋಭಾ ಶೆಟ್ಟಿ ಲವರ್ ಯಾರು ಗೊತ್ತೇ?! ಅವರೂ ಕೂಡ ಸಿರೀಯಲ್‌ ನಟ!
Shobha Shetty Nov 18, 2024, 08:13 AM IST
ಬಿಗ್‌ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟ 'ಅಗ್ನಿಸಾಕ್ಷಿ' ಖ್ಯಾತಿಯ ನಟಿ ಶೋಭಾ ಶೆಟ್ಟಿ ಲವರ್ ಯಾರು ಗೊತ್ತೇ?! ಅವರೂ ಕೂಡ ಸಿರೀಯಲ್‌ ನಟ!
Bigg Boss Kannada Shobha Shetty: ಕನ್ನಡತಿ ಶೋಭಾ ಶೆಟ್ಟಿ ಸದ್ಯ ದೊಡ್ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿದ್ದಾರೆ.. ಈ ಕಿರುತೆರೆ ನಟಿ ಈ ಹಿಂದೆ ತೆಲುಗು ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿದ್ದರು.. ಇದೀಗ ಇವರ ಕುರಿತಾದ ಇಂಟ್ರೆಸ್ಟಿಂಗ್‌ ಮಾಹಿತಿಯೊಂದು ಹೊರಬಿದ್ದಿದೆ.  
ಬಿಗ್‌ ಬಾಸ್‌ ಕನ್ನಡ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿಕೊಟ್ಟ ಈ ಇಬ್ಬರು ಸ್ಪರ್ಧಿಗಳು ಯಾರು ಗೊತ್ತೇ!
Shobha Shetty Nov 17, 2024, 03:17 PM IST
ಬಿಗ್‌ ಬಾಸ್‌ ಕನ್ನಡ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿಕೊಟ್ಟ ಈ ಇಬ್ಬರು ಸ್ಪರ್ಧಿಗಳು ಯಾರು ಗೊತ್ತೇ!
Bigg Boss Kannada Season 11 Wild Card Entry: ಈ ವಾರ ಮತ್ತಿಬ್ಬರು ವೈಲ್ಡ್ ಕಾರ್ಡ್ ಮೂಲಕ ಬಿಗ್‌ ಬಾಸ್‌ ಮನೆ ಒಳಗೆ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ.
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ! ದೊಡ್ಮನೆಯಲ್ಲಿ ಮತ್ತೆ ಸದ್ದು ಮಾಡಲಿದ್ದಾರೆ ಹಳೇ ಸೀಸ್‌ನ್‌ ಸ್ಟ್ರಾಂಗ್‌ ಲೇಡಿ ಸ್ಪರ್ಧಿ!
Bigg Boss Kannada Nov 17, 2024, 02:51 PM IST
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ! ದೊಡ್ಮನೆಯಲ್ಲಿ ಮತ್ತೆ ಸದ್ದು ಮಾಡಲಿದ್ದಾರೆ ಹಳೇ ಸೀಸ್‌ನ್‌ ಸ್ಟ್ರಾಂಗ್‌ ಲೇಡಿ ಸ್ಪರ್ಧಿ!
Bigg Boss Wild Card Entry: ಬಿಗ್ ಬಾಸ್ ಸೀಸನ್ 8 ಯಶಸ್ಸಿನೊಂದಿಗೆ ತೆರೆಗೆ ಅಪ್ಪಳಿಸಲಿದೆ.. ಇನ್ನು ಕೆಲವೇ ಗಂಟೆಗಳಲ್ಲಿ ಹತ್ತನೇ ವಾರದ ಎಲಿಮಿನೇಷನ್ ಪ್ರಕ್ರಿಯೆಯೂ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಎಂಬ ಸುದ್ದಿಯೊಂದು ಹೊರಗೆ ಬಂದಿದೆ.   
ಅಬ್ಬಬ್ಬಾ ಅದೆಂಥಾ ಪ್ರೀತಿ... ಮದುವೆಗೂ ಮುನ್ನ ಶೋಭಾ ಶೆಟ್ಟಿ ತನ್ನ ಬಾಯ್ ಫ್ರೆಂಡ್ ಗಾಗಿ ಮಾಡಿದ್ದೇನು ಗೊತ್ತಾ?
bigg boss Jun 30, 2024, 10:09 PM IST
ಅಬ್ಬಬ್ಬಾ ಅದೆಂಥಾ ಪ್ರೀತಿ... ಮದುವೆಗೂ ಮುನ್ನ ಶೋಭಾ ಶೆಟ್ಟಿ ತನ್ನ ಬಾಯ್ ಫ್ರೆಂಡ್ ಗಾಗಿ ಮಾಡಿದ್ದೇನು ಗೊತ್ತಾ?
Bigg Boss contestant Shobha Shetty: ಪ್ರಿಯತಮನಿಗಾಗಿ ಬಿಗ್‌ಬಾಸ್‌ ಸ್ಪರ್ಧಿ, ಸಿರೀಯಲ್‌ ನಟಿ ಶೋಭಾ ಶೆಟ್ಟಿ ಮಾಡಿದ ಕೆಲಸ ಇಂಡಸ್ಟ್ರಿಯಲ್ಲಿ ಬಹು ದೊಡ್ಡ ಚರ್ಚೆಯಾಗುತ್ತಿದೆ... . 
Koffee With Shobha Shetty: ನಟನೆಯಿಂದ ನಿರೂಪಕಿಯಾಗಿ ಭಡ್ತಿ ಪಡೆದ ಕಾರ್ತಿಕಾ ದೀಪಂ ನಟಿ!
Shobha Shetty Feb 1, 2024, 11:11 AM IST
Koffee With Shobha Shetty: ನಟನೆಯಿಂದ ನಿರೂಪಕಿಯಾಗಿ ಭಡ್ತಿ ಪಡೆದ ಕಾರ್ತಿಕಾ ದೀಪಂ ನಟಿ!
Shobha Shetty: ಕಿರುತೆರೆ ನಟಿ ಶೋಭಾ ಶೆಟ್ಟಿ ತನ್ನ ಸಹಜ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿದ್ದು, ಇದೀಗ ಈ ನಟಿ ನಿರೂಪಕಿಯಾಗಿ ಭಡ್ತಿ ಪಡೆದಿದ್ದಾರೆ. ಸದ್ಯ ಈ ನಟಿ ಇದೀಗ 'ಕಾಫಿ ವಿತ್ ಶೋಭಾ ಶೆಟ್ಟಿ' ಶೋವಿನ ಮೂಲಕ ವೀಕ್ಷಕರ ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ. 
Shobha Shetty: ಸಹನಟನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಅಗ್ನಿಸಾಕ್ಷಿ ಸೀರಿಯಲ್‌ ನಟಿ!
Shobha Shetty Jan 25, 2024, 05:21 PM IST
Shobha Shetty: ಸಹನಟನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಅಗ್ನಿಸಾಕ್ಷಿ ಸೀರಿಯಲ್‌ ನಟಿ!
Shobha Shetty Engagement: ಇತ್ತೀಚೆಗೆ ತೆಲುಗು ಬಿಗ್‌ಬಾಸ್‌ನಲ್ಲಿ ಹವಾ ಸೃಷ್ಟಿಸಿದ ಮಂಗಳೂರು ಮೂಲದ ಕನ್ನಡತಿ ನಟಿ ಶೋಭಾ ಶೆಟ್ಟಿ, ತೆಲುಗು ನಟ ಯಶವಂತ್ ಜೊತೆ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದು, ಸದ್ಯ ಈ ಶುಭ ಸಮಾರಂಭದಂದು ಫೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿವೆ.  
Bigg Boss: ಮತ್ತೊಮ್ಮೆ ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆ ಈ ಸ್ಪರ್ಧಿ.. ಶಾಕ್ ನಲ್ಲಿ ನೆಟ್ಟಿಗರು!
bigg boss Jan 5, 2024, 12:28 PM IST
Bigg Boss: ಮತ್ತೊಮ್ಮೆ ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆ ಈ ಸ್ಪರ್ಧಿ.. ಶಾಕ್ ನಲ್ಲಿ ನೆಟ್ಟಿಗರು!
Bigg Boss News: ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಬಹುಭಾಷೆಯಲ್ಲಿ ಪ್ರಸಾರವಾಗುತ್ತಿದೆ.. ಇತ್ತೀಚೆಗಷ್ಟೇ ಬಿಗ್ ಬಾಸ್‌ ತೆಲುಗು ಸೀಸನ್ 7 ಮುಕ್ತಾಯ ಗೊಂಡಿದ್ದು.. ಸದ್ಯ ಅದೇ ಸೀಸನ್‌ನ ಸ್ಪರ್ಧಿ ಮತ್ತೊಮ್ಮೆ ಬಿಗ್‌ ಬಾಸ್‌ OTT ಗೆ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ..   
Shobha Shetty: ಎಲಿಮಿನೇಟ್‌ ಆದ್ರೂ ಸಂಭಾವನೆಯಲ್ಲಿ ದಾಖಲೆ ಸೃಷ್ಟಿಸಿದ ಬಿಗ್‌ ಬಾಸ್‌ ಸ್ಪರ್ಧಿ ಈಕೆ!
Shobha Shetty Dec 10, 2023, 12:14 PM IST
Shobha Shetty: ಎಲಿಮಿನೇಟ್‌ ಆದ್ರೂ ಸಂಭಾವನೆಯಲ್ಲಿ ದಾಖಲೆ ಸೃಷ್ಟಿಸಿದ ಬಿಗ್‌ ಬಾಸ್‌ ಸ್ಪರ್ಧಿ ಈಕೆ!
Bigg Boss: ಈಗಾಗಲೇ ಆರು ಸೀಸನ್‌ಗಳು ಯಶಸ್ವಿಯಾಗಿ ಮುಗಿಸಿದ ತೆಲುಗು ಬಿಗ್‌ ಬಾಸ್‌ ಏಳನೇ ಸೀಸನ್‌ ಕಂಪ್ಲೀಟ್‌ ಮಾಡುತ್ತಿದೆ.. ಸದ್ಯ 14ನೇ ವಾರದ ಎಲಿಮಿನೇಷನ್ ಅಂಗವಾಗಿ ಕನ್ನಡದ ಕಿರುತೆರೆ ನಟಿ ಶೋಭಾ ಶೆಟ್ಟಿ ಎಲಿಮಿನೇಟ್ ಆಗಲಿದ್ದಾರೆ ಎನ್ನಲಾಗಿದೆ.. ಆದರೆ ಈ ಸ್ಪರ್ಧಿ ಮನೆಯಿಂದ ಹೊರಬಂದ ಮೇಲೂ ದಾಖಲೆ ಬರೆದಿದ್ದಾರೆ..   
Shobha Shetty : ತೆಲುಗು ಬಿಗ್‌ಬಾಸ್‌ನಲ್ಲಿ ಅಗ್ನಿಸಾಕ್ಷಿ ಸೀರಿಯಲ್ ನಟಿ..ಬೆಂಗಳೂರು ಬೆಡಗಿಗೆ ಸಖತ್‌ ಡಿಮ್ಯಾಂಡ್‌
Shobha Shetty Jul 31, 2023, 03:55 PM IST
Shobha Shetty : ತೆಲುಗು ಬಿಗ್‌ಬಾಸ್‌ನಲ್ಲಿ ಅಗ್ನಿಸಾಕ್ಷಿ ಸೀರಿಯಲ್ ನಟಿ..ಬೆಂಗಳೂರು ಬೆಡಗಿಗೆ ಸಖತ್‌ ಡಿಮ್ಯಾಂಡ್‌
Shobha Shetty  in Telugu Bigg Boss : ಕನ್ನಡದಲ್ಲಿ ಅಗ್ನಿಸಾಕ್ಷಿ ಧಾರಾವಾಹಿ ವೀಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಧಾರಾವಾಹಿಯಲ್ಲಿ ಅಖಿಲ್‌ ಪತ್ನಿ ತನು ಪಾತ್ರದಲ್ಲಿ ಚಿರಪರಿಚಿತವಾದ ಶೋಭಾಶೆಟ್ಟಿ ಇದೀಗ ತೆಲುಗು ಬಿಗ್‌ಬಾಸ್‌ಗೆ ಎಂಟ್ರಿಕೊಡಲಿದ್ದಾರೆ. 

Trending News

  • ಮದುವೆಯಾದ 3 ದಿನಕ್ಕೆ ಬಯಲಾಯ್ತು ಮೊನಾಲಿಸಾ ಗಂಡನ ಅಸಲಿ ಮುಖ..! ಬೀದಿ ಬದಿಯಲ್ಲಿ ತೂರಾಟ.. ವಿಡಿಯೋ ವೈರಲ್‌
    Kumbh Mela Monalisa

    ಮದುವೆಯಾದ 3 ದಿನಕ್ಕೆ ಬಯಲಾಯ್ತು ಮೊನಾಲಿಸಾ ಗಂಡನ ಅಸಲಿ ಮುಖ..! ಬೀದಿ ಬದಿಯಲ್ಲಿ ತೂರಾಟ.. ವಿಡಿಯೋ ವೈರಲ್‌

  • ʼಸಿನಿಮಾ ಇಂಡಸ್ಟ್ರಿ ಹುಡುಗಿಯರನ್ನ ವೇಶ್ಯಾವಾಟಿಕೆಗೆ ತಳ್ಳುತ್ತೆʼ
    controversial statement from Tanushree Dutta
    ʼಸಿನಿಮಾ ಇಂಡಸ್ಟ್ರಿ ಹುಡುಗಿಯರನ್ನ ವೇಶ್ಯಾವಾಟಿಕೆಗೆ ತಳ್ಳುತ್ತೆʼ
  • ಕಾರು- ಲಾರಿ ಡಿಕ್ಕಿಯಿಂದ ಮೂವರು ಪಿಎಸ್ಐಗಳ ದಾರುಣ ಸಾವು..!
    Chitradurga road accident
    ಕಾರು- ಲಾರಿ ಡಿಕ್ಕಿಯಿಂದ ಮೂವರು ಪಿಎಸ್ಐಗಳ ದಾರುಣ ಸಾವು..!
  • ಸಾಕೋ ತಾಕತ್ತಿಲ್ಲ ಅಂದ್ರೆ ಮಕ್ಳನ್ಯಾಕೆ ಮಾಡ್ತೀರಾ..? ನನ್ನ ಹತ್ರ ಹಣ ಯಾಕೆ ಕೇಳ್ತೀರಾ..
    Varalaxmi Sarathkumar controversial comments
    ಸಾಕೋ ತಾಕತ್ತಿಲ್ಲ ಅಂದ್ರೆ ಮಕ್ಳನ್ಯಾಕೆ ಮಾಡ್ತೀರಾ..? ನನ್ನ ಹತ್ರ ಹಣ ಯಾಕೆ ಕೇಳ್ತೀರಾ..
  • ಅಮೆರಿಕ-ಇರಾನ್ ಯುದ್ಧ: ಯಾವ ದೇಶಕ್ಕೆ ಎಷ್ಟು ನಷ್ಟ? ಇಲ್ಲಿದೆ ಸಂಪೂರ್ಣ ವಿವರ
    Impact of the US-Iran War; Impact of the US-Iran War on Israel
    ಅಮೆರಿಕ-ಇರಾನ್ ಯುದ್ಧ: ಯಾವ ದೇಶಕ್ಕೆ ಎಷ್ಟು ನಷ್ಟ? ಇಲ್ಲಿದೆ ಸಂಪೂರ್ಣ ವಿವರ
  • ʼಪುರುಷರು ಮ್ಯಾಗಿ ಇದ್ದಂಗೆ.. 2 ನಿಮಿಷಗಳಲ್ಲಿ ಆಗೋಗ್ತಾರೆ!..ʼ
    Regina cassandra
    ʼಪುರುಷರು ಮ್ಯಾಗಿ ಇದ್ದಂಗೆ.. 2 ನಿಮಿಷಗಳಲ್ಲಿ ಆಗೋಗ್ತಾರೆ!..ʼ
  • Today Petrol-Diesel Price: ಬೆಂಗಳೂರು ಸೇರಿ ಈ ಮಹಾನಗರಗಳಲ್ಲಿ ಪೆಟ್ರೋಲ್‌, ಡೀಸೆಲ್ ದರ ಹೇಗಿದೆ..?
    Petrol Price Today
    Today Petrol-Diesel Price: ಬೆಂಗಳೂರು ಸೇರಿ ಈ ಮಹಾನಗರಗಳಲ್ಲಿ ಪೆಟ್ರೋಲ್‌, ಡೀಸೆಲ್ ದರ ಹೇಗಿದೆ..?
  • ವಾಸ್ತು ಪ್ರಕಾರ ಮನೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದ್ರೆ ಅದೃಷ್ಟ ನಿಮ್ಮ ಮನೆ ಹೊಸ್ತಿಲು ದಾಟಲ್ಲ..!
    vastu for dustbin placement
    ವಾಸ್ತು ಪ್ರಕಾರ ಮನೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದ್ರೆ ಅದೃಷ್ಟ ನಿಮ್ಮ ಮನೆ ಹೊಸ್ತಿಲು ದಾಟಲ್ಲ..!
  • ಅಮೇರಿಕಾ-ಇರಾನ್ ಯುದ್ಧದ ಮಧ್ಯೆಯೇ ಜಪಾನ್ ಕಡೆಗೆ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ..!
    North korea missile launch
    ಅಮೇರಿಕಾ-ಇರಾನ್ ಯುದ್ಧದ ಮಧ್ಯೆಯೇ ಜಪಾನ್ ಕಡೆಗೆ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ..!
  • ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಹುದ್ದೆಗೆ ಕೆವಿನ್ ಪೀಟರ್ಸನ್ ರಾಜೀನಾಮೆ ನೀಡಿದ್ದೇಕೆ?
    Kevin Pietersen
    ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಹುದ್ದೆಗೆ ಕೆವಿನ್ ಪೀಟರ್ಸನ್ ರಾಜೀನಾಮೆ ನೀಡಿದ್ದೇಕೆ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x