Corona Single Dose Vaccine - ಜಾನ್ಸನ್ ಮತ್ತು ಜಾನ್ಸನ್ (Johnson and Johnson) ಕಂಪನಿಯ ಒಂದೇ ಡೋಸ್ ಕೊರೊನಾ ಲಸಿಕೆಗೆ ಭಾರತದಲ್ಲಿ ತುರ್ತು ಬಳಕೆಗಾಗಿ ಅನುಮೋದನೆ ನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Union Health Minister Hasmukh Mandavia) ಈ ಮಾಹಿತಿಯನ್ನು ನೀಡಿದ್ದಾರೆ.
Covid-19 Single Dose Vaccine: ಕೊರೊನಾ ವೈರಸ್ ಗಾಗಿ ಲಸಿಕೆ ತಯಾರಿಸುತ್ತಿರುವ ಭಾರತೀಯ ಕಂಪನಿ ಭಾರತ್ ಬಯೋಟೆಕ್ ಮುಂದಿನ ವರ್ಷದ ಹೊತ್ತಿಗೆ ಮಹಾಮಾರಿ ವಿರುದ್ಧ ಹೋರಾಡುವ ಲಸಿಗೆ ಸಿಗಲಿದೆ ಎಂದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.