Skin care tips : ಆಂತರಿಕ ಆರೋಗ್ಯ ಅಥವಾ ಬಾಹ್ಯ ಆರೋಗ್ಯವು ನಾವು ಸೇವಿಸುವ ಆಹಾರ ಪದ್ಧತಿಯನ್ನು ಅವಲಂಬಿಸಿರುತ್ತದೆ. ಆಧುನಿಕ ಜೀವನಶೈಲಿಯಲ್ಲಿ ವಿವಿಧ ರೀತಿಯ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ, ವಯಸ್ಸಾದ ಲಕ್ಷಣಗಳು ಚಿಕ್ಕ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಹೆಚ್ಚಾಗುತ್ತಿದೆ.
Skin care : ಟೊಮೆಟೊವನ್ನು ಹೆಚ್ಚಾಗಿ ಕರಿ ಮತ್ತು ಸಲಾಡ್ಗಳಲ್ಲಿ ಬಳಸಲಾಗುತ್ತದೆ. ಸ್ವಲ್ಪ ಸಿಹಿ ಮತ್ತು ಹುಳಿ ರುಚಿಯು ಟೊಮೆಟೊವನ್ನು ಅಡುಗೆಗೆ ಬಳಸುವ ಪದಾರ್ಥಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಟೊಮೆಟೋ ಬರೀ ಅಡುಗೆ ಮತ್ತು ತಿನ್ನೋಕೆ ಅಷ್ಟೇ ಅಲ್ಲ, ಸೌಂದರ್ಯದ ಆರೈಕೆಗೂ ಒಳ್ಳೆಯದು. ಟೊಮ್ಯಾಟೋಸ್ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
Skin Care Tips: ಫೇಶಿಯಲ್ ಚರ್ಮದ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಚರ್ಮವನ್ನು ನವೀಕರಿಸುತ್ತದೆ. ಫೇಶಿಯಲ್ ನಂತರ, ಮುಖದ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಫೇಶಿಯಲ್ ಮಾಡಿಸಿದ ಬಳಿಕ ನೀವು ನಿಮ್ಮ ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.