Sleeping Posture: ಸಾಮುದ್ರಿಕ ಶಾಸ್ತ್ರದ ಸಹಾಯದಿಂದ ಓರ್ವ ವ್ಯಕ್ತಿಯ ಸ್ವಭಾವ ಹಾಗೂ ಆತನ ಭವಿಷ್ಯದ ಕುರಿತು ಸಾಕಷ್ಟು ಸಂಗತಿಗಳನ್ನು ಹೇಳಬಹುದು. ಹೀಗಿರುವಾಗ, ಇಂದು ನಾವು ಮನುಷ್ಯನ ಮಲಗುವ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಸಾಮುದ್ರಿಕ ಶಾಸ್ತ್ರದಲ್ಲಿ ಮನುಷ್ಯನ ಮಲಗುವ ವಿಧಾನಗಳ ಬಗ್ಗೆ ಸಾಕಷ್ಟು ಸಂಗತಿಗಳನ್ನು ಚರ್ಚಿಸಲಾಗಿದೆ.
Astrology by Sleeping posture: ಯಾವ ರೀತಿ ವ್ಯಕ್ತಿಗಳ ರಾಶಿ, ಜನ್ಮ ತಿಥಿ, ಹಸ್ತ ರೇಖೆಗಳು ಹಾಗೂ ಶರೀರದ ಅಂಗಾಂಗ ರಚನೆಯ ಮೂಲಕ ಅವರ ಸ್ವಭಾವ, ಭವಿಷ್ಯವನ್ನು ತಿಳಿದುಕೊಳ್ಳಬಹುದೋ, ಅದೇ ರೀತಿ ವ್ಯಕ್ತಿ ಮಲಗುವ ವಿಧಾನ ಹಾಗೂ ಆತನ ಏಳುವ-ಕುಳಿತುಕೊಳ್ಳುವ ಶೈಲಿ ಆ ವ್ಯಕ್ತಿಯ ಕುರಿತು ಹಲವು ಸಂಗತಿಗಳನ್ನು ಹೇಳುತ್ತವೆ.